HomePage_Banner
HomePage_Banner
HomePage_Banner

ಕಳಂಜ ಗ್ರಾಮ ಪಂಚಾಯತ್ ವಂಡ್ಸೆ ಗ್ರಾಮ ಪಂಚಾಯತ್‌ಗೆ ಭೇಟಿ

ವಂಡ್ಸೆ ಗ್ರಾಮ ಪಂಚಾಯತ್  SLRM ಯೋಜನೆಯಡಿ ಯಶಸ್ವಿಯಾಗಿ ಘನ ದ್ರವ ತ್ಯಾಜ್ಯ ನಿರ್ವಹಣೆಯನ್ನು ಕೈಗೊಂಡು ತಮ್ಮ ಗ್ರಾಮ ಪಂಚಾಯತನ್ನು ಕಸ ಮುಕ್ತವಾಗಿಸಿಕೊಂಡಿರುವುದಲ್ಲದೆ ಕಸದಿಂದ ಆಧಾಯವನ್ನು ಸಹ ಗಳಿಸಿಕೊಳ್ಳುತ್ತಿರುವ ಮಾದರಿ ಗ್ರಾಮ ಪಂಚಾಯಿತಿ.
ಈ ಮಾದರಿಯನ್ನು ಕಳಂಜ ಗ್ರಾಮ ಪಂಚಾಯಿತಿಯಲ್ಲಿ ಅಳವಡಿಸುವ ಸಲುವಾಗಿ ವಂಡ್ಸೆ ಗ್ರಾಮ ಪಂಚಾಯತ್‌ಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಫೆ.೩ ರಂದು ಮಾಡಿದರು.

ಈಗಾಗಲೇ ರಾಜ್ಯ ಸರ್ಕಾರಕ್ಕೆ ೨೦ ಲಕ್ಷದ ಘನ ತ್ಯಾಜ್ಯ ಘಟಕದ ಪ್ರಸ್ತಾವನೆಯನ್ನು ಸಲ್ಲಿಸಸಿದ್ದು ವಂಡ್ಸೆ ಮಾದರಿಯಲ್ಲಿಯೇ ಕಳಂಜ ಗ್ರಾಮ ಪಂಚಾಯಿತಿಗೆ ಹೊಂದುವಂತೆ ಕೆಲವು ಬದಲಾವಣೆಗಳನ್ನು ಮಾಡಿ ವಿಸೃತ ಯೋಜನಾ ವರದಿಯನ್ನು ಇನ್ನೊಂದೆರಡು ತಿಂಗಳಲ್ಲಿ ತಯಾರಿಸಲಾಗುವುದು ಎಂದು ಶ್ರೀಧರ್ ಕೆ ಆರ್ ತಿಳಿಸಿದರು.

ವಂಡ್ಸೆ ಮಾದರಿಯಲ್ಲೇ ಕಳಂಜ ಗ್ರಾಮ ಪಂಚಾಯತನ್ನು ಸಹ ಕಸ ಮುಕ್ತವನ್ನಾಗಿ ಮಾಡುವುದು ಕಷ್ಟವೇನಲ್ಲ ಆದರೆ ಸ್ವಸಹಾಯ ಸಂಘಗಳ, ಜನಪ್ರತಿನಿಧಿಗಳ, ಯುವಕ ಮಂಡಲಗಳ, ವಿವಿಧ ಸಂಘ ಸಂಸ್ಥೆಗಳ ಮುಖ್ಯವಾಗಿ ಜನರ ಸಹಾಯ ಬೇಕಾಗುತ್ತದೆ ಎಂದು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಯಶೋಧ ಎಂ. ಅವರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.