ಭಾರತೀಯ ಸೇನೆಯ ಪರಾಕ್ರಮ ಪ್ರದರ್ಶನ: ಟೀಮ್ ಮೋದಿ ಅಮರಪಡ್ನೂರು ವತಿಯಿಂದ ಕುಕ್ಕುಜಡ್ಕದಲ್ಲಿ ವಿಜಯೋತ್ಸವ

Advt_Headding_Middle
Advt_Headding_Middle

ಭಾರತೀಯ ಸೇನೆಯ ಸೈನಿಕರ ಪ್ರಾಣವನ್ನು ಬಲಿ ಪಡೆದ ಪಾಪಿ ಪಾಕಿಸ್ತಾನಕ್ಕೆ ಸರಿಯಾದ ಪ್ರತ್ಯುತ್ತರ ನೀಡಿ ಭಾರತೀಯ ಸೇನಯೆ ಬಲ ಪ್ರದರ್ಶನವನ್ನು ಇಂದು ಮುಂಜಾನೆ ಪಾಪಿಗಳ ಅಡಗು ದಾನವನ್ನು ಧ್ವಂಸ ಮಾಡುವ ಮೂಲಕ ವೀರ ಮರಣ ಹೊಂದಿದ ಹುತಾತ್ಮ ಯೋಧರ ಬಲಿದಾನಕ್ಕೆ ಪ್ರತೀಕಾರವನ್ನು ತೀರಿಸಿಕೊಂಡ ದಿನದ ವಿಜಯೋತ್ಸವವನ್ನು ಕುಕ್ಕುಜಡ್ಕದ ಮುಖ್ಯ ಪೇಟೆಯಲ್ಲಿ ಫೆ. ೨೬ರಂದುಆಚರಿಸಲಾಯಿತು.

ಮಾಜಿ. ತಾಲೂಕು ಪಂಚಾಯತ್ ಸದಸ್ಯೆ ವೀಣಾ ಮೊಂಟಡ್ಕ , ಇವರು ಭಾರತಮಾತೆಗೆ ಜ್ಯೋತಿ ಬೆಳಗುವ ಮೂಲಕ ವಿಜಯೋತ್ಸವಕ್ಕೆ ಚಾಲನೆ ನಿಡಿದರು. ಲೊಕೇಶ್ ಕಾನಡ್ಕ, ಗಣೇಶ್ ಪಿಲಿಕಜೆ, ಮನೋಜ್ ಪಡ್ಪು, ದಿನೇಶ್ ಮೊಂಟಡ್ಕ , ಯೋಗಿಶ್ ಮಾಡಬಾಕೀಲು ಇವರುಗಳು ಸಂಭ್ರಮಾಚರಣೆಯಲ್ಲಿ ಮಾತನಾಡಿದರು. ಟೀಮ್ ಮೋದಿ ಸದಸ್ಯರುಗಳು ಹಾಜರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.