HomePage_Banner
HomePage_Banner
HomePage_Banner
HomePage_Banner

ಹಳೆಗೇಟಿನಲ್ಲಿ ಎನ್.ಡಿ.ಕಾರ್ ಸೀಟ್ ಕವರ್ಸ್ ಮತ್ತು ಮೋಲ್ಡಿಂಗ್ ಸಂಸ್ಥೆ ಶುಭಾರಂಭ

ಸುಳ್ಯದ ಹಳೆಗೇಟಿನಲ್ಲಿ ನ್ಯೂ ರೆಹಮಾನಿಯಾ ಕಾಂಪ್ಲೆಕ್ಸ್ ನಲ್ಲಿ ನಾಗೇಶ್ ಪೆರುಮುಂಡ ರವರ ಮಾಲಕತ್ವದ ಎನ್.ಡಿ. ಕಾರ್ ಸೀಟ್ ಕವರ್ಸ್ ಮತ್ತು ಮೋಲ್ಡಿಂಗ್ ವರ್ಕ್ ಶಾಪ್ ಮಾ.1 ರಂದು ಶುಭಾರಂಭಗೊಂಡಿತು.

ಕೃಷ್ಣ ಆಯುರ್ವೇದ ಆಸ್ಪತ್ರೆಯ ಡಾ.ಕೇಶವ ಪೆರುಮುಂಡ ರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ನ.ಪಂ.ಅಧ್ಯಕ್ಷೆ ಶ್ರೀಮತಿ ಶೀಲಾವತಿಮಾಧವ ರಿಬ್ಬನ್ ಕತ್ತರಿಸಿ ವರ್ಕ್ ಶಾಪ್ ಉದ್ಘಾಟಿಸಿದರು.ಶಾಪ್ ನ ಮಾಲಕರ ತಂದೆ ದಾಸಪ್ಪ ಗೌಡ ಪೆರುಮುಂಡ, ಶ್ರೀಮತಿ ಸಾವಿತ್ರಿ ಪೆರುಮುಂಡ, ನ.ಪಂ.ಉಪಾಧ್ಯಕ್ಷೆ ಶ್ರೀಮತಿ ಹರಿಣಾಕ್ಷಿ ನಾರಾಯಣ, ಸದಸ್ಯ ಪ್ರಕಾಶ್ ಹೆಗ್ಡೆ, ಮಾಜಿ ಸದಸ್ಯ ಶಿವನಾಥ ರಾವ್,ಕಾಂಪ್ಲೆಕ್ಸ್ ಮಾಲಕ ಮುಸ್ತಫ, ಉದ್ಯಮಿ ಜಯಂತ್ ಶೆಟ್ಟಿ ಕೇರ್ಪಳ, ಆಲೆಟ್ಟಿ ಪಂ.ಅಧ್ಯಕ್ಷ ಹರೀಶ್ ಕೆ.ಜೆ , ಬಾಲಚಂದ್ರ ಪಿ.ವಿ, ಮಲ್ಲೇಶ್ ಬೆಟ್ಟಂಪಾಡಿ,ಸುರೇಶ್ ಬೆಟ್ಟಂಪಾಡಿ, ವಿನಯ ಕುಂದಾಪುರ, ಜಯಪ್ರಕಾಶ್ ಪೆರುಮುಂಡ, ಪುರುಷೋತ್ತಮ ಪೆರುಮುಂಡ, ಕಾರ್ಯಪ್ಪ ಪೆರುಮುಂಡ, ರಾಧಾಕೃಷ್ಣ ಪೆರುಮುಂಡ, ಜನಾರ್ಧನ ಗುಂಡ್ಯ, ಸುಜಿತ್ ಕೋಲ್ಚಾರು, ರಾಧಾಕೃಷ್ಣ ಪಿ.ಪೆರಾಜೆ, ಗಂಗಾಧರ ಪೆರುಮುಂಡ, ವಾಸುದೇವ ಪೆರುಮುಂಡ, ಶ್ರೀಮತಿ ದೀಪಿಕಾ ನಾಗೇಶ್ ಪಿ, ಶ್ರೀಮತಿ ಗಂಗಾರವಿಕುಮಾರ್ ಪಿ ಉಪಸ್ಥಿತರಿದ್ದರು. ರವಿಕುಮಾರ್ ಪೆರುಮುಂಡ ಸ್ವಾಗತಿಸಿ, ವಂದಿಸಿದರು. ಕಾರು, ಜೀಪು, ಬೈಕ್, ಅಟೋ ಹಾಗೂ ಇನ್ನಿತರ ಎಲ್ಲಾ ವಾಹನಗಳ ಲೆದರ್ ಹಾಗೂ ಸಾಮಾನ್ಯ ತರದ ಸೀಟ್ ಕವರ್ ಮತ್ತು ಕುಶನ್ ವರ್ಕ್ಸ್ ಕ್ಲಪ್ತ ಸಮಯದಲ್ಲಿ ನುರಿತ ಕೆಲಸಗಾರರಿಂದ ಮಾಡಿಕೊಡಲಾಗುವುದು ಎಂದು ಮಾಲಕರು ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.