ಸುಬ್ರಹ್ಮಣ್ಯ ಉಚಿತ ಗ್ಯಾಸ್ ವಿತರಣೆ

Advt_Headding_Middle
Advt_Headding_Middle


ಸುಬ್ರಹ್ಮಣ್ಯ ಗ್ರಾ.ಪಂ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಯಡಿ ಆಯ್ಕೆಯಾದ ಕೆಲ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಂಪರ್ಕ ವ್ಯವಸ್ಥೆ ಯನ್ನು ಮಾ.2 ರಂದು ವಿತರಿಸಲಾಯಿತು. ಈ ಸಂಧರ್ಭ ಗ್ರಾ.ಪಂ ಅಧ್ಯಕ್ಷೆ ಸುಶೀಲಾ ಹೊಸಮನೆ, ಉಪಾಧ್ಯಕ್ಷ ರಾಜೇಶ್ ಎನ್.ಎಸ್., ಪಿಡಿಒ ಮುತ್ತಪ್ಪ , ಗ್ರಾ.ಪಂ ಸದಸ್ಯರು ಹಾಗೂ ಫಲಾನುಭವಿಗಳು, ಕೆಲ‌ ಗ್ರಾಮಸ್ಥರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.