ಎಡಮಂಗಲ ಜಾತ್ರೋತ್ಸವ : ಯಕ್ಷಗಾನ ಕಲಾವಿದ ಲಕ್ಷ್ಮಣ ಆಚಾರ್ಯಮತ್ತು ತುಳುನಾಟಕ ಕಲಾವಿದ ಅರವಿಂದ ಬೋಳಾರ್‌ರಿಗೆ ಸನ್ಮಾನ

Advt_Headding_Middle
Advt_Headding_Middle

ಎಡಮಂಗಲ ಅವಳಿ ದೇವಸ್ಥಾನಗಳ ವಾರ್ಷಿಕ ಜಾತ್ರೋತ್ಸವವು ಫೆ.೧೫ ರಂದು ನಡೆದಿದ್ದು, ಈ ಸಂದರ್ಭದಲ್ಲಿ ಕೇಸರಿ ಯುವಕಮಂಡಲ, ಎಡಮಂಗಲ ದೇವಳದ ಹಾಗೂ ಭಕ್ತಾದಿಗಳ ಕೂಡುವಿಕೆಯಲ್ಲಿ ಯಕ್ಷಗಾನ ಕಲಾವಿದ ಲಕ್ಷ್ಮಣ ಆಚಾರ್ಯಮತ್ತು ತುಳುನಾಟಕ ಕಲಾವಿದ ಅರವಿಂದ ಬೋಳಾರ್‌ರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.


ಎಡಮಂಗಲ ಸೊಸೈಟಿ ಅಧ್ಯಕ್ಷ ಮಾಲೆಂಗಿರಿ ರಾಮಕೃಷ್ಣರವರು ಸ್ಮರಣಿಕೆ ನೀಡಿ ಗೌರವಿಸಿ, ಸನ್ಮಾನಿಸಿದರು. ಈ ಸಂದರ್ಭದಲ್ಲಿ ಯುವಕ ಮಂಡಲ ಅಧ್ಯಕ್ಷ ಚೇತನ ದೋಳ್ತಿಲ ಮತ್ತು ಉಪಾಧ್ಯಕ್ಷ ನಾಗೇಶ್ ಮರೋಳಿ, ಕಾರ‍್ಯದರ್ಶಿ ಶರತ್ ಪಟ್ಲದಮೂಲೆ ಮತ್ತು ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.