Breaking News

ಐವರ್ನಾಡು : ಸ್ವಚ್ಚತಾ ಶ್ರಮದಾನ

Advt_Headding_Middle
Advt_Headding_Middle

ಐವರ್ನಾಡು ಪಂಚಾಯತ್ ವ್ಯಾಪ್ತಿಯ ರಬ್ಬರ್ ಪ್ಯಾಕ್ಟರಿಯಿಂದ ಬಾಂಜಿಕೋಡಿವರೆಗೆ ಶ್ರೀರಾಮಕೃಷ್ಣಮಿಷನ್ ಸಂಸ್ಥೆ ವತಿಯಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಸಂಘಸಂಸ್ಥೆ, ನಾಗರೀಕರ ಪಾಲ್ಗೊಳ್ಳುವಿಕೆಯಿಂದ ಸ್ವಚ್ಚತಾ ಶ್ರಮದಾನವು ಮಾ.೩ರಂದು ಪೂರ್ವಾಹ್ನ ೭.೦೦ಗಂಟೆಯಿಂದ ೯.೦೦ರ ತನಕ ನಡೆಯಿತು.

ಎಲ್ಲರೂ ಸಮಯಕ್ಕೆ ಸರಿಯಾಗಿ ಐರ್ವನಾಡು ಗ್ರಾಮ ಪಂಚಾಯತ್ ವಠಾರದಲ್ಲಿ ಹಾಜರಾಗಿ ಸ್ವಚ್ಚತಾ ಸೇವೆಯ ೪ ನೇ ಹಂತದ ಶ್ರಮದಾನದಲ್ಲಿ ಭಾಗವಹಿಸಿದರು. ಗ್ರಾಮ ಪಂಚಾಯತ್ ವಠಾರದಿಂದ ರಬ್ಬರ್ ಪ್ಯಾಕ್ಟರಿವರೇಗೆ ಮುಖ್ಯ ರಸ್ತೆಬದಿಗಳಲ್ಲಿ ಬಿದ್ದಿರುವ ತ್ಯಾಜ್ಯಗಳನ್ನು ಹೆಕ್ಕಿ ಶುಚಿಗೊಳಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.