ಮಾ.30ರಂದು ಬೊಳುಬೈಲುನಲ್ಲಿ ಮುಕ್ತ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ

Advt_Headding_Middle
Advt_Headding_Middle

ನವಚೇತನ ಯುವಕ ಮಂಡಲ (ರಿ)ಬೊಳುಬೈಲು ಮತ್ತು ಬೆಳ್ಳಿ ಹಬ್ಬ ಆಚರಣಾ ಸಮಿತಿ ಇವುಗಳ ಆಶ್ರಯದಲ್ಲಿ, ದ.ಕ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್(ರಿ.) ಹಾಗೂ ಸುಳ್ಯ ತಾಲ್ಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್(ರಿ.) ಇವರ ಸಂಯೋಗದೊಂದಿಗೆ
ಶ್ರೀರಾಮ ನವಮಿಯ ದ್ವಿತೀಯ ವರ್ಷಚಾರಣೆಯ ಪ್ರಯುಕ್ತ ಪುರುಷರ 70 kg ವಿಭಾಗದ ಮುಕ್ತ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ನವಚೇತನ ಟ್ರೋಫಿ 2019 ಮಾ.30ರಂದು ಅಡ್ಕಾರು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವಠಾರ ಸಂಜೆ 7.3೦.ಕ್ಕೆ ನಡೆಯಲಿರುವುದು.

ಪ್ರಥಮ ಬಹುಮಾನ :15,೦೦೦/- ರೂ. ಮತ್ತು ನವಚೇತನ ಟ್ರೋಫಿ, ದ್ವಿತೀಯ ಬಹುಮಾನ:1೦,೦೦೦/- ರೂ.ಮತ್ತು ನವಚೇತನ ಟ್ರೋಫಿ, ತೃತೀಯ ಬಹುಮಾನ:5೦೦೦/-ರೂ. ಮತ್ತು ನವಚೇತನ ಟ್ರೋಫಿ, ಚತುರ್ಥ ಬಹುಮಾನ: 3೦೦೦/- ರೂ. ಮತ್ತು ನವಚೇತನ ಟ್ರೋಫಿ, ನಿರ್ಗಮಿತ ಪ್ರತಿ ತಂಡಗಳಿಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು. ವೈಯುಕ್ತಿಕ ಬಹುಮಾನಗಳಾಗಿ ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ ಬಹುಮಾನ ನೀಡಲಾಗುವುದು. ಪ್ರವೇಶ ಶುಲ್ಕ ರೂ 8೦೦, ತಂಡದ ನೋಂದಣಿಯನ್ನು ಮಾ. 27 ರ ಒಳಗಾಗಿ ಮತ್ತು ದೇಹ ತೂಕವನ್ನು ಪಂದ್ಯಾಟದ ದಿನ ಸಂಜೆ 6.೦೦ರ ಒಳಗೆ ಮಾಡಿಕೊಳ್ಳಬೇಕೆಂದು ಸಂಘಟಕರು ತಿಳಿಸಿದ್ದಾರೆ.

• ಮಾಹಿತಿಗಾಗಿ ಮತ್ತು ತಂಡ ನೊಂದವಣಿಗಾಗಿ
97400 31377
94829 16611
96113 97330

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.