Breaking News

ಮಾ. 15: ಅಲೆಕ್ಕಾಡಿಯಲ್ಲಿ ನಾಗಬ್ರಹ್ಮ ಆದಿ ಮೊಗೇರ್ಕಳ ನೇಮೋತ್ಸವ

Advt_Headding_Middle
Advt_Headding_Middle

ಮುರುಳ್ಯ ಅಲೆಕ್ಕಾಡಿ ಶ್ರೀ ಆದಿ ಮೊಗೇರ್ಕಳ ನೇಮೋತ್ಸವ ಸಮಿತಿ ವತಿಯಿಂದ ಮಾ.೧೫ರಂದು ಶ್ರೀ ಆದಿನಾಗ ಬ್ರಹ್ಮ ಆದಿ ಮೊಗೇರ್ಕಳ ನೇಮೋತ್ಸವವು ನಡೆಯಲಿದೆ.
ಮಾ.೧೫ ರಂದು ಸಂಜೆ ಶ್ರೀ ದೈವಗಳ ಭಂಡಾರ ತೆಗೆದು , ರಾತ್ರಿ ೯ ಗಂಟೆಗೆ ಆದಿ ಮೊಗೇರ್ಕಳ ಗರಡಿ ಇಳಿದು ನಂತರ ತನ್ನಿಮಾನಿಗ ಗರಡಿ ಇಳಿಯುವುದು. ಪ್ರಾತ ಕಾಲ ೪ ಗಂಟೆಗೆ ಕೊರಗ ತನಿಯ ದೈವದ ನೇಮ. ಬೆಳಿಗ್ಗೆ ಹರಿಕೆ ಒಪ್ಪಿಸಿ ಗಂಧಪ್ರಸಾದ ವಿತರಣೆ ರಾತ್ರಿ  ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿರುವುದು ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.