Breaking News

ವಿನೋಬನಗರ: ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಮತ್ತು ವಿಜ್ಞಾನ ಉಪಕರಣ ಪ್ರದರ್ಶನ

Advt_Headding_Middle
Advt_Headding_Middle


ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಫೆ. 28 ರಂದು ವಿವೇಕಾನಂದ ವಿದ್ಯಾಸಂಸ್ಥೆ ವಿನೋಬನಗರ ಶಾಲೆಯಲ್ಲಿ ನಡೆಸಲಾಯಿತು.


ಕ್ಷೇತ್ರ ಶಿಕ್ಷಣಾಧಿಕಾರಿ ಎಸ.ಪಿ. ಮಹದೇವರವರು ಪರಿಸರದಲ್ಲಿ ಸಿಗುವ ವಸ್ತುಗಳಿಂದ ಸೃಜನಶೀಲ ವಸ್ತುಗಳನ್ನು ತಯಾರು ಮಾಡಬಹುದು, ವಿಜ್ಞಾನಕ್ಕೆ ಉಪಯುಕ್ತ ವಸ್ತು ತಯಾರು ಮಾಡಬಹುದು. ಮತ್ತು ವಿಜ್ಞಾನ ದಿನಾಚರಣೆಯ ಮಹತ್ವವನ್ನು ತಿಳಿಸಿಕೊಟ್ಟರು.
ವೇದಿಕೆಯಲ್ಲಿ ಬಿ.ಆರ್.ಪಿ.ಗಳಾದ ಚಂದ್ರಶೇಖರ್, ವಿವಿ ಶಿಕ್ಷಣ ಪರಿವೀಕ್ಷಕರಾದ ರಘುರಾಜ್ ಉಬರಡ್ಕ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಗೋಪಾಲಕೃಷ್ಣ ಭಟ್, ಪಿಟಿಎ ಉಪಾಧ್ಯಕ್ಷರಾದ ಕಸ್ತೂರಿ ವಿನೋಬನಗರ ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯ ಗುರುಳಾದ ಗೋಪಾಲರಾವ್ ಸ್ವಾಗತಿಸಿ, ಪ್ರಾಥಮಿಕ ಶಾಲಾ ಮುಖ್ಯ ಗುರುಗಳಾದ ಜಯಪ್ರಸಾದ್ ಕಾರಿಂಜ ವಂದಿಸಿದರು ಒಂಬತ್ತನೇ ತರಗತಿ ಯ ಜ್ಞಾನೇಶ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.