Breaking News

ಹರ್ಷಿತ್ ಸ್ವೀಟ್ಸ್‌ , ಜ್ಯೂಸ್ ಮತ್ತು ಮಿಲ್ಕ್ ಪಾರ್ಲರ್ ನಾಳೆ ಶುಭಾರಂಭಗೊಳ್ಳಲಿದೆ

Advt_Headding_Middle
Advt_Headding_Middle
ಸುಳ್ಯ ಗಾಂಧಿನಗರದ ಗೋಪಿಕಾ ಕಾಂಪ್ಲೆಕ್ಸ್ ನಲ್ಲಿ ಹರ್ಷಿತ್  ಸ್ವೀಟ್ಸ್ , ಜ್ಯೂಸ್ ಮತ್ತು ಮಿಲ್ಕ್ ಪಾರ್ಲರ್ ನಾಳೆ 10.30 ಕ್ಕೆ ಶುಭಾರಂಭಗೊಳ್ಳಲಿದೆ .
  ಈ ಶುಭ ಸಮಾರಂಭಕ್ಕೆ ಮಾಲಕರಾಗಿರುವ ಎಸ್.ಎಸ್.ವಿ ಗ್ರೂಪ್ ನವರು ಎಲ್ಲರನ್ನು ಈ ಮೂಲಕ ಆಹ್ವಾನಿಸಿದ್ದಾರೆ. 
 ನಂದಿನಹಾಲು , ಮೊಸರು , ತುಪ್ಪ, ಪೇಡ , ಪನ್ನೀರ್ ಮತ್ತು ನಂದಿನಿ ಹಾಲಿನ ಎಲ್ಲಾ ಉತ್ಪನ್ನಗಳು, ಜೂಸ್ ಐಟಂಗಳು, ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಿಗೆ ರಖಂ ದರದಲ್ಲಿ  ಐಡಿಯಲ್ ಮತ್ತು ಅಮೂಲ್ ಐಸ್‌ಕ್ರೀಮ್ ಹಾಗೂ ಎಲ್ಲಾ ಬಗೆಯ ಸಿಹಿ ತಿನಸುಗಳು ಮಿತದರದಲ್ಲಿ ದೊರೆಯಲಿದೆ .  ತಾಜಾ ಕಬ್ಬಿನ ಹಾಲು, ದೇಶೀ ದನದ ಹಾಲು , ತುಪ್ಪ,  ಮತ್ತು ಜೇನುತುಪ್ಪ ಮಿತದರದಲ್ಲಿ ದೊರೆಯಲಿದೆ ಎಂದು  ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.