ಪೇರಡ್ಕಕಕ್ಕೆ ಅಂತರಾಷ್ಟ್ರೀಯ ಪ್ರಭಾಷಣಗಾರ ಸಿರಾಜುದ್ದೀನ್ ಖಾಸಿಮಿ

Advt_Headding_Middle
Advt_Headding_Middle

ಚರಿತ್ರೆ ಪ್ರಸಿದ್ಧವಾದ ವಲಿಯುಲ್ಲಾಹಿ ದರ್ಗಾ ಶರೀಪ್ ಪೇರಡ್ಕದಲ್ಲಿ ನಡೆಯುತ್ತಿರುವ ಉರೂಸ್ ಕಾರ್ಯಕ್ರಮಕ್ಕೆ ಅಂತರಾಷ್ಟ್ರೀಯ ಪ್ರಭಾಷಣಗಾರ ಸಿರಾಜುದ್ದೀನ್ ಖಾಸಮಿಯವರು ಆಗಮಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸುಮಾರು 10 ಸಾವಿರ ಜನ ಕಾರ್ಯಕ್ರಮದಲ್ಲಿ ಭಾಗವಹಿಸಿ 5000ಜನರಿಗೆ ಊಟದ ವ್ಯವಸ್ಥೆಯನ್ನು, 8 ಸಾವಿರ ಜನರಿಗೆ ಶೀರಣಿ ತಯಾರಿಸಲಾಗಿತ್ತು. ಸುಳ್ಯ ವಲಯ ವಿಖಾಯ ಕಾರ್ಯಕರ್ತರು ಬಂದೋಬಸ್ತ್ ಮತ್ತು ಸುರಕ್ಷಾ ಕಾರ್ಯಕ್ರಮಗಳನ್ನು ಕೈಗೊಂಡಿದ್ದರು. ಗೂನಡ್ಕದಿಂದ ಪೇರಡ್ಕದವರೆಗಿನ ಎಲ್ಲಾ ರಸ್ತೆಗಳಲ್ಲಿ ವಿಖಾಯ ಕಾರ್ಯಕರ್ತರು ಸೂಚನೆಗಳನ್ನು ನೀಡುತ್ತಿದ್ದರು.
ವಿಶಾಲವಾದ ದ್ವಿಚಕ್ರ, ತ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಬೇರೆ ಬೇರೆ ಕಡೆ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.