ನಾಪೊಕ್ಲು ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾಗಿ ಗಾಂಧಿಪ್ರಸಾದ್ ಬಂಗಾರಕೋಡಿ

Advt_Headding_Middle
Advt_Headding_Middle


ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಪೊಕ್ಲು ಬ್ಲಾಕ್ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿ ಗಾಂಧಿಪ್ರಸಾದ್ ಬಂಗಾರಕೋಡಿಯವರನ್ನು ನೇಮಕ ಮಾಡಲಾಗಿದೆ. ನಾಪೋಕ್ಲು ಬ್ಲಾಕ್ ಅಧ್ಯಕ್ಷರಾದ ಬೇಕಲ್ ರಮಾನಾಥ ಮತ್ತು ಕಾರ್ಯದರ್ಶಿಗಳಾದ ಹ್ಯಾರೀಸ್ ಕೆ ಯು.ರವರು ನೇಮಕಾತಿ ಮಾಡಿರುತ್ತಾರೆ. ಈ ಸಂದರ್ಭದಲ್ಲಿ ಪೆರಾಜೆ ಪಕ್ಷದ ವಲಯ ಅಧ್ಯಕ್ಷ ಸುರೇಶ್ ಪೆರುಮುಂಡ ಪಕ್ಷದ ನಾಯಕರಾದ ಸೂರಜ್ ಹೊಸೂರು ಮತ್ತು ರಾಘವೇಂದ್ರ ಸಂಪಾಜೆ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.