ಬೆಳ್ಳಾರೆ : ಇಂದಿರನಗರ ಕಾಂಕ್ರೀಟ್ ರಸ್ತೆ ಉದ್ಘಾಟನೆ

Advt_Headding_Middle
Advt_Headding_Middle

 

ಬೆಳ್ಳಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಸ್ತಿಕಟ್ಟೆ ಇಂದಿರ ನಗರ ರಸ್ತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಕುಂತಳಾ ನಾಗರಾಜ್ ರವರು ಉದ್ಘಾಟಿಸಿದರು.

ಈ ರಸ್ತೆಗೆ ಗ್ರಾಮ ಪಂಚಾಯತ್ ವತಿಯಿಂದ ಒಂದು ಲಕ್ಷ ಹಾಗೂ ತಾಲೂಕು ಪಂಚಾಯತ್ ವತಿಯಿಂದ ಒಂದು ಲಕ್ಷ ರೂಪಾಯಿಗಳು ಒಟ್ಟು 2 ಲಕ್ಷ ರೂಪಾಯಿಯ ಅನುದಾನವನ್ನು ಈ ರಸ್ತೆಗೆ ವಿನಿಯೋಗಿಸಲಾಯಿತು. ಈ ಸಂಧರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯೆ ನಳಿನಾಕ್ಷಿ ನಾರಾಯಣ,ಪಂಚಾಯತ್ ಉಪಾಧ್ಯಕ್ಷರಾದ ಮುಸ್ತಫ,ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಅನಿಲ್ ರೈ ಸ್ಥಳಿಯರಾದ ಮಹಮ್ಮದ್ ಹಾಜಿ ಬಿಸ್ಮಿಲ, ಹಸನ್ ಸಖಾಪಿ , ಉಮ್ಮರ್ , ಅಬ್ದುಲ್ಲ ತರಕಾರಿ , ಖಲೀಲ್ , ಅಬ್ದುಲ್ ಕುಂಞ ,ಮಹಮ್ಮದ್ ಕರಾವಳಿ , ಇಬ್ರಾಹಿಂ, ಮುಂತಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.