ಮುತ್ತಪ್ಪ ತಿರುವಪ್ಪ ದೈವದ ನೇಮೋತ್ಸವದ ಆಮಂತ್ರಣ ಬಿಡುಗಡೆ

Advt_Headding_Middle
Advt_Headding_Middle

ಸುಳ್ಯ ಕಸಬಾ ಪೈಚಾರ್ ಶಾಂತಿನಗರದ ಮಾರಿಯಮ್ಮ ಕ್ಷೇತ್ರದ ಶ್ರೀ ಮುತ್ತಪ್ಪ ತಿರುವಪ್ಪ ದೈವಸ್ಥಾನದಲ್ಲಿ ಮಾ.23, 24 ರಂದು ನಡೆಯಲಿರುವ ಕಾಲಾವಧಿ ನೇಮೋತ್ಸವದ ಆಮಂತ್ರಣ ಪತ್ರಿಕೆ ಯನ್ನು ಮಾ.10 ರಂದು ಬಿಡುಗಡೆಗೊಳಿಸಲಾಯಿತು.

ಮೊಕ್ತೇಸರ ರಾಮಕೃಷ್ಣ ಶಾಂತಿನಗರ, ಆಡಳಿತ ಸಮಿತಿ ಅಧ್ಯಕ್ಷ ಮಧುಸೂದನ ಪಿ.ಯಂ, ಪ್ರ.ಕಾರ್ಯದರ್ಶಿ ಬಾಲಕೃಷ್ಣ ಕೆ.ಕೆ, ಸಂಚಾಲಕ ದಾಮೋದರ ಮಂಚಿ, ಯು.ವೇ.ಅಧ್ಯಕ್ಷ ಕೇಶವ, ನಾರಾಯಣ ಎಸ್.ಎನ್, ಜಗದೀಶ್ ಎನ್.ಆರ್, ಉಪಾಧ್ಯಕ್ಷ ಗೋಪಾಲ ನಾಯ್ಕ್, ಮ.ಅಧ್ಯಕ್ಷೆ ಶ್ರೀಮತಿ ಇಂದಿರಾ ಮಂಚಿ ಹಾಗೂ ಪದಾಧಿಕಾರಿಗಳು ಮತ್ತು ಉತ್ಸವ ಸಮಿತಿ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.