ಮಾ. 18-19 : ಮಾವಿನಕಟ್ಟೆ ಶ್ರೀ ಮಹಾವಿಷ್ಣು ದೈವಸ್ಥಾನದಲ್ಲಿ ಒತ್ತೆಕೋಲ

Advt_Headding_Middle
Advt_Headding_Middle

ದೇವಚಳ್ಳ ಗ್ರಾಮದ ಮಾವಿನಕಟ್ಟೆ ಉದಯಗಿರಿಯಲ್ಲಿ ಮಾ. 18  ಮತ್ತು 19ರಂದು ಶ್ರೀ ಮಹಾವಿಷ್ನು ದೈವದ ಒತ್ತೆಕೋಲ ಮಹೋತ್ಸವ ನಡೆಯಲಿರುವುದು.

ಮಾ. 18 ರಂದು ಬೆಳಿಗ್ಗೆ ಗಂಟೆ 6 ಕ್ಕೆ ಗಣಪತಿ ಹವನ, ಶುದ್ಧಿ ಕಲಶ, 7.3೦ಕ್ಕೆ ಮೇಲೇರಿ ಕಾರ್ಯಕ್ರಮ, 8-30 ಕ್ಕೆ ಅಶ್ವತ್ಥ ಪೂಜೆ, ಮದ್ಯಾಹ್ನ ಗಂಟೆ 12-30 ಕ್ಕ ಅನ್ನಸಂತರ್ಪಣೆ, ರಾತ್ರಿ ಗಂಟೆ 7 ಕ್ಕೆ ಭಂಡಾರ ತೆಗೆಯುವುದು, 7-3೦ಕ್ಕೆ ಮೇಲೇರಿ ಅಗ್ನಿ ಸ್ಪರ್ಶ, 9ರಿಂದ ಸಾರ್ವಜನಿಕ ಅನ್ನಸಂತರ್ಪಣೆ, 12-30 ಕ್ಕೆ ಕುಳಿಚಾಟ ನಡೆಯಲಿರುವುದು.

ಮಾ. 19ರಂದು ಬೆಳಿಗ್ಗೆ ಗಂಟೆ 5ಕ್ಕೆ ಕಳಸಾಟಕ್ಕೆ ಹೋಗುವುದು, 5-15 ಕ್ಕೆ ದೈವ ಮೇಲೇರಿಗೆ ಪ್ರವೇಶ, 6-30ಕ್ಕೆ ಹರಕೆ ಪ್ರಸಾದ 7-3೦ಕ್ಕೆ ಮಾರಿಕಳ ಪ್ರವೇಶ ನಡೆಯಲಿರುವುದು. ರಾತ್ರಿ ಗಂಟೆ 7 ರಿಂದ ಗಾನ ನಾಟ್ಯ ತರಂಗ, ರಾತ್ರಿ ಗಂ. 10 ರಿಂದ ಯಕ್ಷಗಾನ ಬಯಲಾಟ ನಡೆಯಲಿರುವುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.