ಮಹಾತ್ಮ ಗಾಂಧಿ ಗ್ರಾಮ ಸೇವಾ ತಂಡದಿಂದ 178 ನೇ ಶ್ರಮದಾನ

Advt_Headding_Middle
Advt_Headding_Middle


ಮಹಾತ್ಮ ಗಾಂಧಿ ಗ್ರಾಮ ಸೇವಾ ತಂಡ ಮಡಪ್ಪಾಡಿ ಇದು ಕಳೆದ ನಾಲ್ಕುವರೆ ವರ್ಷಗಳಿಂದ ನಿರಂತರವಾಗಿ ಸಾರ್ವಜನಿಕ ಉಪಯೋಗಕ್ಕೆ ಬರುವ ಕೆಲಸಗಳನ್ನು ಶ್ರಮದಾನ ಮೂಲಕ ನಡೆಸಿಕೊಂಡು ಬರುತಿದ್ದು ಮಾ.12  ರಂದು 178 ನೇ ವಾರದ ಶ್ರಮದಾನ ಮಾಡಿದರು. ಕಂದ್ರಪ್ಪಾಡಿಯಲ್ಲಿ ಇದೇ ತಂಡ ನೆರಳು ಸಲುವಾಗಿ 2 ವರ್ಷಗಳ ಹಿಂದೆ ರಸ್ತೆ ಪಕ್ಕ ನೆಟ್ಟ ಗಿಡಗಳಿಗೆ ನೀರು ಹಾಕಿ ಬಿಸಿಲಿಗೆ ರಕ್ಷಣೆಗಾಗಿ ಸುಣ್ಣ ಬಳಿಯುವ ಕೆಲಸ ನಿರ್ವಹಿಸಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.