ಪೂರ್ಣಿಮಾ ಕುದ್ಪಾಜೆ ಹೃದಯಾಘಾತದಿಂದ ನಿಧನ

Advt_Headding_Middle
Advt_Headding_Middle
Advt_Headding_Middle

ನೆಲ್ಲೂರು ಕೆಮ್ರಾಜೆ ಗ್ರಾಮದ ಕುದ್ಪಾಜೆ ದಿ| ರಾಮಕೃಷ್ಣ ನಾಯಕ್ ಅಜ್ರಳರವರ ಪುತ್ರಿ ಶ್ರೀಮತಿ ಪೂರ್ಣಿಮರವರು ಹೃದಯಾಘಾತದಿಂದ ನಿಧನರಾದರು. ಅವರಿಗೆ ಸುಮಾರು 48,ವರ್ಷ ಪ್ರಾಯವಾಗಿತ್ತು.ಮೃತರು ಸಹೋದರ ವಿನಯ್ ಕುದ್ಪಾಜೆ, ಅಶೋಕ ಕುದ್ಪಾಜೆ, ಪುತ್ರಿಯವರನ್ನು ಅಗಲಿದ್ದಾರೆ. ಪೂರ್ಣಿಮರವರು ಕೆ.ವಿ.ಜಿ. ಪ್ಲೇ ಹೋಂನಲ್ಲಿ ಶಿಕ್ಷಕಿಯಾಗಿದ್ದರು. ೪ ವರ್ಷಗಳಿಂದ ತಾಯಿ ಮನೆ ಕುದ್ಪಾಜೆಯಲ್ಲಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.