ಗಾಂಧಿನಗರದಲ್ಲಿ ಕೆ.ಎಚ್.ಕೊಕನಟ್ಸ್ ಶುಭಾರಂಭ

Advt_Headding_Middle
Advt_Headding_Middle

ಸುಳ್ಯದ ಗಾಂಧಿನಗರದಲ್ಲಿ ಯೂನಿಯನ್ ಬ್ಯಾಂಕ್ ಸಮೀಪ ಕೆ.ಎಚ್ ಮಹಮ್ಮದ್‌ರವರ ಮಾಲಕತ್ವದ ಕೆ.ಎಚ್.ಕೊಕನಟ್ಸ್ ಮಾ.೧೪ ರಂದು ಶುಭಾರಂಭಗೊಂಡಿತು.ಕುಂಞಿಕೋಯ ತಂಞಳ್ ದು:ವಾ ಆಶೀರ್ವಚನ ನೆರವೇರಿಸಿದರು.ಈ ಸಂದರ್ಭದಲ್ಲಿ ನಗರ ಪಂಚಾಯತ್ ಸದಸ್ಯ ಕೆ.ಎಂ.ಮುಸ್ತಾಫ, ಅಬ್ಬಾಸ್ ಹಾಜಿ ಕಟ್ಟೆಕಾರ್, ಎ.ಪಿ.ಎಂ.ಸಿ.ಸದಸ್ಯ ಆದಂ ಹಾಜಿ ಕಮ್ಮಾಡಿ, ಮಾಲಕ ಕೆ.ಎಚ್ .ಮಹಮ್ಮದ್ ,ನಾಸಿರ್ ಕೆ.ಎಚ್.ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.ಇಲ್ಲಿ ತೆಂಗಿನಕಾಯಿ ಮತ್ತು ಎಲ್ಲಾ ತರದ ಕಾಡುತ್ಪತ್ತಿಗಳನ್ನು ಖರೀದಿಸಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.