ಅಡ್ಕಾರು: ಅಂಗನವಾಡಿ ಕೇಂದ್ರದಲ್ಲಿ ನೂತನ ಕಮಿಟಿ ರಚನೆ

Advt_Headding_Middle
Advt_Headding_Middle

ಅಡ್ಕಾರು ಅಂಗನವಾಡಿ ಕೇಂದ್ರದಲ್ಲಿ ಮಾ.13 ರಂದು ಬಾಲವಿಕಾಸ ಸಮಿತಿಯ ನೂತನ ಕಮಿಟಿ ರಚನೆಗೊಂಡಿತು. ಕಮಿಟಿಯ ಅಧ್ಯಕ್ಷರಾಗಿ ಮಮತ ಅಡ್ಕಾರು, ಕಾರ್ಯದರ್ಶಿಯಾಗಿ ಅಂಗನವಾಡಿ ಕಾರ್ಯಕರ್ತೆ ಪ್ರೇಮಲತಾ .ಎನ್., ಸದಸ್ಯರುಗಳಾಗಿ ಚೆರಿಯಮ್ಮ ಅಡ್ಕಾರು, ಗೀತಾ ಗೋಪಿನಾಥ್ ಬೊಳುಬೈಲು, ಶೃತಿಕಾ, ಪುಷ್ಪಾವತಿ ಅಡ್ಕಾರು, ಶಾಲಾ ಮುಖ್ಯೋಪಾಧ್ಯಾಯರು , ಸುಧಾ, ಅಕ್ಕು, ಶಿವಾನಂದ, ಆಶಾಕಾರ್ಯಕರ್ತೆ ಶಾರದ , ಸುಬೈದಾ ಇವರುಗಳು ಆಯ್ಕೆಯಾದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.