ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ) ದಿಂದ ವಿವಿಧ ಹುದ್ದೆಗಳು

Advt_Headding_Middle
Advt_Headding_Middle

ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ) ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು/ಇಲಾಖೆಗಳಲ್ಲಿ ಲೋವರ್ ಡಿವಿಜನಲ್ ಕ್ಲರ್ಕ್/ಜೂನಿಯರ್ ಸೆಕ್ರೆಟೇರಿಯಲ್ ಅಸಿಸ್ಟೆಂಟ್, ಪೋಸ್ಟಲ್ ಅಸಿಸ್ಟೆಂಟ್/ಸಾರ್ಟಿಂಗ್ ಅಸಿಸ್ಟೆಂಟ್, ಡೇಟಾ ಎಂಟ್ರಿ ಅಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ : 12ನೇ ತರಗತಿ/ತತ್ಸಮಾನ ಪಾಸಾಗಿರಬೇಕು. ಸಿಎಜಿ ಕಾರ್ಯಾಲಯದ ಡೇಟಾ ಎಂಟ್ರಿ ಅಪರೇಟರ್ (ಡಿಇಒ) ಹುದ್ದೆಗಳಿಗೆ ಅಂಗೀಕೃತ ವಿವಿ/ಮಂಡಳಿಯಿಂದ ಗಣಿತ ವಿಷಯಗಳೊಂದಿಗೆ 12ನೇ ತರಗತಿ ಸೈನ್ಸ್/ತತ್ಸಮಾನ ಪಾಸಾಗಿರಬೇಕು.

ವಯೋಮಿತಿ : ಕನಿಷ್ಠ 18 ರಿಂದ ಗರಿಷ್ಠ 27.
ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 3 ವರ್ಷಗಳು, ಪ,ಜಾ/ಪ.ಪಂ./ಪ್ರ.-1 ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಅರ್ಜಿ ಶುಲ್ಕ : ರೂ.100/- (ಮಹಿಳೆ/ಎಸ್.ಸಿ,ಎಸ್.ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.)

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :05.04.2019.

ಶುಲ್ಕ ಪಾವತಿಸಲು ಕೊನೆಯ ದಿನಾಂಕ : 07.04.2019.

ಹೆಚ್ಚಿನ ವಿವರಗಳಿಗಾಗಿ : https://ssc.nic.in/

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.