HomePage_Banner
HomePage_Banner
HomePage_Banner
HomePage_Banner

ಮೋಂಟಡ್ಕ ತರವಾಡು ಮನೆಯಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಧರ್ಮದೈವ ಹಾಗೂ ಉಪದೈವಗಳ ನೇಮೋತ್ಸವ

 

ಅಮರಮುಡ್ನೂರು ಗ್ರಾಮದ ಪೈಲಾರು ಮೋಂಟಡ್ಕ ತರವಾಡು ಮನೆಯಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಧರ್ಮದೈವ ಹಾಗೂ ಉಪದೈವಗಳ ನೇಮೋತ್ಸವ ಮಾ.15  ರಿಂದ ಮಾ.16ರ ತನಕ ನಡೆಯಿತು.

ಮಾ.15 ರಂದು ಬೆಳಿಗ್ಗೆ ಗಣಪತಿ ಹೋಮ, ಮುಡಿಪು ಪೂಜೆ, ವಿಶೇಷ ಸಂಕ್ರಮಣ ಪೂಜೆ, ಸಂಜೆ ಶ್ರೀ ದೈವಗಳ ಭಂಡಾರ ತೆಗೆಯುವುದು, ನೇಮೋತ್ಸವ, ರಾತ್ರಿ ಭೂಮಿ ದೈವಗಳ ನೇಮೋತ್ಸವ ಕೆರೆಮೂಲೆಯಲ್ಲಿ ನಡೆಯಿತು.

ಮಾ.16 ರಂದು ಧರ್ಮದೈವ ಶ್ರೀ ರುದ್ರಚಾಮುಂಡಿ ಹಾಗೂ ಧೂಮಾವತಿ ದೈವಗಳ ನೇಮೋತ್ಸವವು ನಡೆಯಿತು.

ಈ ಸಂದರ್ಭದಲ್ಲಿ ಕುಟುಂಬಸ್ಥರು ಹಾಗೂ ಬಂದುಮಿತ್ರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.