ಏ. 1: ಸಾಲುಮರದ ತಿಮ್ಮಕ್ಕ ಬೆಳ್ಳಾರೆಗೆ

Advt_Headding_Middle
Advt_Headding_Middle


ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಏ. 1ರಂದು ಬೆಳ್ಳಾರೆಗೆ ಆಗಮಿಸಲಿದ್ದಾರೆ. ಬೆಳ್ಳಾರೆ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ನಲ್ಲಿ 10 ದಿನಗಳ‌ ಸಮ್ಮರ್ ಕ್ಯಾಂಪ್ ಏ. 10 ರ ತನಕ‌ ನಡೆಯಲಿದೆ. ಏ. 1ರಂದು ಪೂ. 10 ಗಂಟೆಗೆ ಶಿಬಿರವನ್ನು ಸಾಲುಮರದ ತಿಮ್ಮಕ್ಕ ಉದ್ಘಾಟನೆ ಮಾಡಲಿದ್ದಾರೆ ಎಂದು ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ನ ಸಂಚಾಲಕ ಎಂ.ಪಿ. ಉಮೇಶ್ ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.