Breaking News

ಮರ್ಕಂಜ : ಅಂಡರ್ ಆಮ್೯ ಕ್ರಿಕೆಟ್ ಪಂದ್ಯಾಟ, ಕಪ್ ಹೆಗಲೀಗೇರಿಸಿದ ವೀರಾಂಜನೇಯ ಬೊಳ್ಳಾಜೆ

Advt_Headding_Middle
Advt_Headding_Middle

 

ಮರ್ಕಂಜದ ಗೋಳಿಯಡ್ಕದಲ್ಲಿ ಪ್ರಥಮ ಬಾರಿಗೆ ಮರ್ಕಂಜ ಗ್ರಾಮದ ಭಾರತೀಯ ಸೇನಾಭಿಮಾನಿ ಬಳಗ ಮತ್ತು ಕ್ರಿಕೆಟ್ ಪ್ರೇಮಿಗಳ ನೇತೃತ್ವದಲ್ಲಿ ನಡೆದ ಎಂ.ಪಿ.ಎಲ್. ಮರ್ಕಂಜ ಅಂಡರ್ ಆಮ್೯ ಕ್ರಿಕೆಟ್ ಪಂದ್ಯಾಟವು ಮಾ.16 ಮತ್ತು 17ರಂದು ಮುಡ್ನೂರು -ಮರ್ಕಂಜದ ಶಾಲಾ ಮೈದಾನದಲ್ಲಿ ನಡೆಯಿತು.
ಪಂದ್ಯಾಟದಲ್ಲಿ ವೀರಾಂಜನೇಯ ಬೊಳ್ಳಾಜೆ ತಂಡ ಪ್ರಥಮ ಸ್ಥಾನ ಮತ್ತು ಬೂಡು ಬ್ರದರ್ಸ್ ಗೋಳಿಯಡ್ಕ ದ್ವಿತಿಯ ಸ್ಥಾನ ಪಡೆದುಕೊಂಡಿತು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.