Breaking News

ಮಾ.24 ರಂದು ಮರ್ಕಂಜದಲ್ಲಿ ಮೊಗೇರ ಬಾಂಧವರ ಕ್ರೀಡಾಕೂಟ

Advt_Headding_Middle
Advt_Headding_Middle

ಮೊಗೇರ ಗ್ರಾಮ ಸಮಿತಿ ಮರ್ಕಂಜ ಇದರ ವತಿಂದ ಪ್ರಥಮ ವರ್ಷದ ಮೊಗೇರ ಬಾಂಧವರ ಕ್ರೀಡಾಕೂಟ ಮತ್ತು ಸಭಾ ಕಾರ್ಯಕ್ರಮ ಮಾ.24 ರಂದು ಹಿ.ಪ್ರಾ. ಶಾಲೆ ಮೂಡ್ನೂರು – ಮರ್ಕಂಜ ಶಾಲಾ ಮೈದಾನದಲ್ಲಿ ನಡೆಯಲಿದೆ.
ಬೆಳಿಗ್ಗೆ 8.45  ಕ್ಕೆ ಆರಂಭವಾಗುವ ಕ್ರೀಡಾಕೂಟವನ್ನು ಸುಳ್ಯ ತಾಲೂಕು ಮೊಗೇರ ಸಮಿತಿಯ ಕೋಶಾಧಿಕಾರಿ ಕರುಣಾಕರ ಪಲ್ಲತ್ತಡ್ಕ ಉದ್ಘಾಟಿಸಲಿದ್ದಾರೆ. ಮೊಗೇರ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಘಟಕರು ವಿನಂತಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.