Breaking News

ಅನಾರೋಗ್ಯ ಪೀಡಿತ ಯುವಕನಿಗೆ ನೆರವಿಗಾಗಿ ಮನವಿ

Advt_Headding_Middle
Advt_Headding_Middle

ಸುಳ್ಯದ ಕಾಯರ್ತೋಡಿ ನಿವಾಸಿ ಗುರು ದೀಕ್ಷಿತ್ (೨೯ವರ್ಷ) ಮೆದುಳಿನ ರಕ್ತಸ್ರಾವ ಮತ್ತು ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದು ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ದಾಖಲಾಗಿ ರುತ್ತಾರೆ.

ಇವರ ತಂದೆ ಧನಂಜಯರವರು ಪಾರ್ಶ್ವವಾಯು ವಿನಿಂದ ಬಳಲುತ್ತಿದ್ದು ಕುಟುಂಬದ ನಿರ್ವಹಣೆ ಕಷ್ಟ ಸಾಧ್ಯವಾಗಿದೆ. ಗುರುದೀಕ್ಷಿತ್‌ರವರು ತನ್ನ ತಂದೆಯ ಸಣ್ಣ ಗೂಡಂಗಡಿಯನ್ನು ನಡೆಸುತ್ತಾ ಕುಟುಂಬದ ನಿರ್ವಹಣೆ ಮಾಡುತಿದ್ದರು. ಏಕಾಏಕಿ ಇದೀಗ ಅನಾರೋಗ್ಯ ಪೀಡಿತರಾಗಿದ್ದು ಆರ್ಥಿಕ ಸಮಸ್ಯೆಯಿಂದಾಗಿ ಆಸ್ಪತ್ರೆಯ ಬಿಲ್ಲು ಸಹ ಕಟ್ಟಲು ಕಷ್ಟ ಸಾಧ್ಯವಾಗಿದೆ. ಈಗಾಗಲೇ ೩ ಲಕ್ಷಕ್ಕಿಂತ ಅಧಿಕ ಹಣ ಖರ್ಚಾಗಿದ್ದು ಇನ್ನು ೩ ಲಕ್ಷ ರೂಪಾಯಿ ಹಣದ ಅವಶ್ಯಕತೆ ಇರುವುದರಿಂದ ಚಿಕಿತ್ಸೆಗಾಗಿ ಧನ ಸಹಾಯ ಮಾಡುವ ದಾನಿಗಳು ಇವರ ಖಾತೆಗೆ ಹಣ ಜಮೆ ಮಾಡುವಂತೆ ಕೋರಲಾಗಿದೆ.
Chandini D.G., D/o. Dhananjaya Naik Navoor, Gandhinagar, Sullia DK,A/c No: 137801011002582, IFSC CODE:, VIJB0001378, VIJAYABANK SULLIA

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.