ದುಗಲಡ್ಕ: ಹಸಿರು ಕಾಣಿಕೆ ಮೆರವಣಿಗೆ, ಉಗ್ರಾಣ ಮುಹೂರ್ತ

Advt_Headding_Middle
Advt_Headding_Middle

ದುಗಲಡ್ಕ ಶ್ರೀ ದುಗ್ಗಲಾಯ ದೇವಸ್ಥಾನದಲ್ಲಿ ಮಾ 19 ಮತ್ತು 2೦ ರಂದು ನೇಮೋತ್ಸವ ನಡೆಯಲಿದ್ದು, ಆ ಪ್ರಯುಕ್ತ ಹಸಿರುವಾಣಿ ಮೆರವಣಿಗೆ, ಉಗ್ರಾಣ ಮುಹೂರ್ತ ನಡೆಯಿತು.

ಆಡಳಿತ ಮಂಡಳಿ, ಮಹಿಳಾ ಸಮಿತಿ, ಯುವ ಸೇವಾ ಸಮಿತಿ ಸದಸ್ಯರು, ಊರವರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.