HomePage_Banner
HomePage_Banner

ಕಳಂಜದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ನಡಾವಳಿ

ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಕಳಂಜ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ.19 ಮತ್ತು 20 ರಂದು ಕಳಂಜದಲ್ಲಿ ನಡೆಯಿತು.
ಮಾ.19 ರಂದು ಸಂಜೆ ಸ್ಥಾನದಿಂದ ಭಂಡಾರ ತೆಗೆದು, ರಾತ್ರಿ ಮೇಲೇರಿಗೆ ಅಗ್ನಿ ಸ್ಪರ್ಶ ನಡೆಯಿತು.

ನಂತರ ಕಳಂಜ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬಳಿಕ ಅನ್ನ ಸಂತರ್ಪಣೆ ನಡೆದು, ರಾತ್ರಿ ಗಂಟೆ 11.೦೦ ಕ್ಕೆ ಕುಳಿಚಟ್ಟು ನಡೆಯಿತು. ರಾತ್ರಿ ಗಂಟೆ 1.೦೦ ರಿಂದ ಶಾರದಾ ಆರ್ಟ್ ಕಲಾವಿದೆರ್ (ರಿ.) ಮಂಜೇಶ್ವರ ಗಡಿನಾಡ ಕಲಾನಿಧಿ ಕೃಷ್ಣ ಜಿ.ಮಂಜೇಶ್ವರ ನಿರ್ದೇಶನದ ತುಳುನಾಡ ಕಲಾಬಿರ್ಸೆ ದೀಪಕ್ ಪಾಣಾಜೆ ಅಭಿನಯದ ನಿತ್ಯೆ ಬನ್ನಗ ತುಳು ಹಾಸ್ಯ ನಾಟಕ ನಡೆಯಿತು.

ಮಾ.2೦ ರಂದು ಪ್ರಾತ:ಕಾಲ ಗಂಟೆ 5.೦೦ ಕ್ಕೆ ದೈವದ ಅಗ್ನಿಪ್ರವೇಶ, ಬೆಳಿಗ್ಗೆ ಗಂಟೆ 6.೦೦ಕ್ಕೆ ಮಾರಿಕಳ , ನಂತರ ಪ್ರಸಾದ ವಿತರಣೆ, ಗುಳಿಗ ದೈವದ ನೇಮ ನಡೆಯಿತು.

 

ಈ ಸಂದರ್ಭದಲ್ಲಿ ಸಾವಿರಾರು ಮಂದಿ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

 

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.