ಚಾರ್ಮತ ವಲ್ಪಾರೆ ದೈವಗಳ ನೇಮೋತ್ಸವ

ನಾಲ್ಕೂರು ಗ್ರಾಮದ ವಲ್ಪಾರೆ -ಚಾರ್ಮತ ಶ್ರೀ ಚಾಮುಂಡೇಶ್ವರಿ ದೈವಸ್ಥಾನದ ಶ್ರೀ ಚಾಮುಂಡೇಶ್ವರಿ, ಪುರುಷ ಹಾಗೂ ಗುಳಿಗ ದೈವಗಳ ನೇಮೋತ್ಸವ ಮಾ.18 ರಂದು ನಡೆಯಿತು. ಪ್ರಾತಃ ಕಾಲ ಶ್ರೀ ದೈವಗಳ ಭಂಡಾರ ತೆಗೆದು, ಬೆಳಿಗ್ಗೆ ಶ್ರೀ ಚಾಮುಂಡಿ ಹಾಗೂ ಉಪದೈವಗಳ ನೇಮೋತ್ಸವ ನಂತರ ಪ್ರಸಾದ ವಿತರಣೆ ನಡೆಯಿತು.
 

ಆಗಮಿಸಿದ ಎಲ್ಲಾ ಭಕ್ತಾಧಿಕಗಳಿಗೆ ಅನ್ನಸಂತರ್ಪಣೆ ನಡೆಯಿತು.


ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ ಚಿದಾನಂದ ಹುಲಿಮನೆ, ಕಾರ್ಯದರ್ಶಿ ಚಂದ್ರಶೇಖರ ಬಾಳುಗೋಡು, ಹಾಗೂ ದೈವದ ಪರಿಚಾರಕರಾದ ವಿಶ್ವನಾಥ ಮೂರ್ಜೆ, ವೆಂಕಟ್ರಮಣ ಬಾಳುಗೋಡು ಹಾಗೂ ಊರ ಭಕ್ತಾದಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.