HomePage_Banner
HomePage_Banner

ಎಣ್ಮೂರು ನೇಮೋತ್ಸವ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮ

ಎಣ್ಮೂರು ಬೈದೆರು ನೇಮೋತ್ಸವ ಪ್ರಯುಕ್ತ ಮಾ. 20 ರಂದು ಬೆಳಿಗ್ಗೆ 8 ಗಂಟೆಗೆ ನಾಗತಂಬಿಲ, ಬಳಿಕ ಮುಹೂರ್ತತೋರಣ, ಮಧ್ಯಾಹ್ನ 1  ಗಂಟೆಗೆ ಪೂರ್ವಸಂಪ್ರದಾಯದಂತೆ ಕಟ್ಟಬೀಡುವಿನಿಂದ ಭಂಡಾರ ಹೊರಟು ಎಣ್ಮೂರು ನೇತ್ರಾದಿ ಗರಡಿಯಲ್ಲಿ ಪಾತ್ರಿಗಳಿಂದ ದರ್ಶನ ತಂಬಿಲ ಸೇವೆ ನಡೆದ ಬಳಿಕ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.