Breaking News

ಬೆಳ್ಳಾರೆ : ನೂತನ ಮದ್ರಸ ಕಟ್ಟಡಕ್ಕೆ ಶಂಕುಸ್ಥಾಪನೆ

Advt_Headding_Middle
Advt_Headding_Middle

ಝಕರಿಯಾ ಜುಮಾ ಮಸೀದಿಯ ನೂತನ ಮದ್ರಸ ಕಟ್ಟಡಕ್ಕೆ ಸಯ್ಯದ್ ಉಮ್ಮರ್ ಕುಂಞಕೋಯ ತಂಙಳ್ ಕುಂಬೋಳ್ ಮಾ.21 ಶಂಕುಸ್ಥಾಪನೆ ನೆರವೇರಿಸಿ,ದುವಾರ್ಶೀವಚನ ಗೈದರು.

ಬೆಳ್ಳಾರೆ ಝಕರಿಯಾ ಜುಮಾ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ .ಕೆ.ಎಂ. ಮಹಮ್ಮದ್ ಹಾಜಿ ಬೆಳ್ಳಾರೆ ,ಮಸೀದಿಯ ಮುದರ್ರಿಸ್ ತಾಜುದ್ದೀನ್ ರಹ್ಮಾನಿ ,ಮಸೀದಿಯ ಉಪಾಧ್ಯಕ್ಷ ಯು.ಹೆಚ್.ಅಬೂಬಕ್ಕರ್, ಕೋಶಾಧಿಕಾರಿ ಹಾಜಿ ಕೆ.ಮಮ್ಮಾಲಿ, ಪ್ರ. ಕಾರ್ಯ ದರ್ಶಿ ಇಬ್ರಾಹೀಂ.ಪಿ, ಕಾರ್ಯ ದರ್ಶಿ ಬಶೀರ್ ಕಲ್ಲಪಣೆ, ಇಂಜಿನಿಯರ್ ಮಹಮ್ಮದ್ ಹಾಜಿ ಬೆಳ್ಳಾರೆ, ಬೆಳ್ಳಾರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮುಸ್ತಫಾ ಕಲ್ಲಪಣೆ, ಹಿದಾಯ ಎಜುಕೇಶನಲ್ ಟಸ್ಟ್ ಕಾರ್ಯದರ್ಶಿ ಶಾಫಿ ಬೆಳ್ಳಾರೆ, ಬೆಳ್ಳಾರೆ ಗ್ರಾ.ಪಂ.ಸದಸ್ಯ ಆರಿಫ್ ಬೆಳ್ಳಾರೆ, ಮಸೀದಿಯ ಆಡಳಿತ ಮಂಡಳಿಯ ಸದಸ್ಯರುಗಳಾದ ಅಬ್ದುಲ್ ಖಾದರ್ ಹಾಜಿ ಬಯಂಬಾಡಿ, ಬಿ.ಎ.ಬಶೀರ್, ಅಬ್ದುಲ್ ರಹ್ಮಾನ್ ತಂಬಿನಮಕ್ಕಿ, ಬಶೀರ್ಯು. ಪಿ., ಹಾಜಿ ಖಲಂದರ್ ನವಾಝ್, ಜಮಾಲುದ್ದೀನ್.ಕೆ.ಎಸ್, ಅಝರುದ್ದೀನ್ ಬೆಳ್ಳಾರೆ, ಉದ್ಯಮಿಗಳಾದ ಮೂಸಾ ಹಾಜಿ ಕಲ್ಲಪಣೆ, ಹಸೈನಾರ್ ಹಾಜಿ.ಸಿ.ಎಂ, ನಝಿರ್ ಶೂ ಬಿಝ್, ಹಿದಾಯತುಲ್ ಇಸ್ಲಾಂ ಮದರಸ ಸದರ್ ಮುಅಲ್ಲಿಂ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ಹಾಗೂ ಅಧ್ಯಾಪಕ ವೃಂದ, ಜಮಾಅತರು ಉಪಸ್ಥಿತರಿದ್ದರು .

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.