ಕೇರಳ ಲಾಟರಿಯಲ್ಲಿ ಸುಳ್ಯಕ್ಕೊಲಿದ 4 ಕೋಟಿ

Advt_Headding_Middle

ಕೇರಳ ರಾಜ್ಯ ಲಾಟರಿಯ ಸಮ್ಮರ್ ಬಂಪರ್ ಡ್ರಾದಲ್ಲಿ ಪ್ರಥಮ ಬಹುಮಾನವಾದ 4  ಕೋಟಿ ರೂಪಾಯಿ ಸುಳ್ಯಕ್ಕೆ ಒಲಿದಿದೆ. ಕಾಸರಗೋಡು ಜಿಲ್ಲಾ ವ್ಯಾಪ್ತಿಯ ಮುಳ್ಳೇರಿಯಾದಲ್ಲಿ ಮಾರಾಟವಾದ ಎಸ್.ಬಿ. 131399 ನಂಬರ್‌ನ ಟಿಕೆಟ್‌ಗೆ ಈ ಲಾಟರಿ ಒಲಿದಿದ್ದು, ಸುಳ್ಯದ ನಿತೀಶ್ ಹೋಟೆಲ್ ಮಾಲಕ ಸುಧಾಮ ಮಣಿಯಾಣಿಯವರು ಈ ಅದೃಷ್ಟವಂತರಾಗಿದ್ದಾರೆ.


ಮುಳ್ಳೇರಿಯಾದ ಕಣ್ಣನ್ ಲಾಟರಿ ಏಜೆನ್ಸಿಯ ಮೂಲಕ ಸುಧಾಮರವರು ೪ ಟಿಕೆಟ್‌ಗಳನ್ನು ಖರೀದಿಸಿದ್ದರು. ಇದರಲ್ಲಿ ಒಂದಕ್ಕೆ ಈ ಬಹುಮಾನ ಒಲಿದಿದೆ. ಬಹುಮಾನ ಒಲಿದ ಅದ್ರಷ್ಟವಂತರಾದ ಸುಧಾಮರವರ ಅಭಿಪ್ರಾಯವನ್ನು ಅವರ ಮಾತಲ್ಲೇ ಕೇಳಿ….

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.