Breaking News

ಬೆಳ್ಳಾರೆಯಲ್ಲಿ ದರ್ಸ್ ವಾರ್ಷಿಕೋತ್ಸವಕ್ಕೆ ಚಾಲನೆ

Advt_Headding_Middle
Advt_Headding_Middle

 

ಝಕರಿಯಾ ಜುಮಾ ಮಸೀದಿ ಬೆಳ್ಳಾರೆಯ ರಹ್ಮಾನಿಯಾ ದರ್ಸ್ ವಾರ್ಷಿಕೋತ್ಸವ ವನ್ನು ಅಸಯ್ಯದ್ ಅಕ್ರಂ ಅಲೀ ತಂಙಳ್ ಉದ್ಘಾಟಿಸಿ ,ದುವಾರ್ಶೀವಚನ ಗೈದರು .

ಝಕರಿಯಾ ಜುಮಾ ಮಸೀದಿ ಬೆಳ್ಳಾರೆ ಆಡಳಿತ ಮಂಡಳಿ ಅಧ್ಯಕ್ಷ ಕೆ ಎಂ ಮಹಮ್ಮದ್ ಹಾಜಿ ಬೆಳ್ಳಾರೆ ಅಧ್ಯಕ್ಷ ತೆ ವಹಿಸಿದ್ದರು.ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯ ಮುದರ್ರಿಸರಾದ ತಾಜುದ್ದೀನ್ ರಹ್ಮಾನಿ ಪ್ರಾಸ್ತಾವಿಕ ಭಾಷಣ ಮಾಡಿದರು.

ನೀದಿ ಪೀಡತ್ತಿಲೆ ನಿರಪರಾಧಿ ಎಂಬ ವಿಷಯದ ಕುರಿತು ಅಬ್ದುಸ್ಸಮದ್ ಕೊಳತ್ತರ ಹಾಗೂ ಅವರ ಸಂಗಡಿಗರಿಂದ ಕಥಾ ಪ್ರಸಂಗ ನಡೆಯಿತು.

ಎಸ್ ಕೆ ಎಸ್ ಎಸ್ ಎಫ್ ಕುಂಬ್ರ ಕ್ಲಸ್ಟರ್ ಅಧ್ಯಕ್ಷ ಅಬ್ದುಲ್ ಕರೀಂ ದಾರಿಮಿ ,ಬೆಳ್ಳಾರೆ ಝಕರಿಯಾ ಜುಮಾ ಮಸೀದಿ ಯ ಉಪಾಧ್ಯಕ್ಷ ಯು ಹೆಚ್ ಅಬೂಬಕ್ಕರ್ ,ಮಸೀದಿ ಕೋಶಾಧಿಕಾರಿ ಹಾಜಿ ಕೆ ಮಮ್ಮಾಲಿ ,ಕಾರ್ಯ ದರ್ಶಿ ಬಶೀರ್ ಕಲ್ಲಪಣೆ , ಉದ್ಯಮಿಗಳಾದ ಪುತ್ತುಂಞ ಹಾಜಿ , ಹಸೈನಾರ್ ಹಾಜಿ ಸಿ ಎಂ , ಗ್ರಾಮ ಪಂಚಾಯತ್ ಬೆಳ್ಳಾರೆ ಉಪಾಧ್ಯಕ್ಷ ಮುಸ್ತಫಾ ಬೆಳ್ಳಾರೆ ,ಗಾ.ಪಂ ಬೆಳ್ಳಾರೆ ಸದಸ್ಯ ಆರೀಫ್ ಬೆಳ್ಳಾರೆ , ಹಸೈನಾರ್ ಮುಸ್ಲಿಯಾರ್ ಅಜ್ಜಾವರ , ಹಂಝ ಮುಸ್ಲಿಯಾರ್ ಕಲ್ಲೋಣಿ ,ಇಸ್ಮಾಯಿಲ್ ಮುಸ್ಲಿಯಾರ್ ,ಝಕರಿಯಾ ಜುಮಾ ಮಸೀದಿಯ ಸದಸ್ಯ ರಾದ ಬಶೀರ್ ಬಿ ಎ , ಬಶೀರ್ ಯು ಪಿ , ಖಲಂದರ್ ಹಾಜಿ ಬೆಳ್ಳಾರೆ ,ಜಮಾಲುದ್ದೀನ್ ಕೆ ಎಸ್ , ಜಲೀಲ್ ಎ ಆರ್ ,ಅಝರುದ್ದೀನ್ ಬೆಳ್ಳಾರೆ ,ಕೆ ಎ ಬಶೀರ್ ಉಪಸ್ಥಿತರಿದ್ದರು.

ಹಿದಾಯತುಲ್ ಇಸ್ಲಾಂ ಮದರಸ ಬೆಳ್ಳಾರೆ ಸದರ್ ಮುಅಲ್ಲಿಂ ಸ್ವಾಗತಿಸಿ ,ಕಾರ್ಯಕ್ರಮ ನಿರೂಪಿಸಿದರು ‌.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.