ಮಾ.29 : ಮೊರಂಗಲ್ಲು ಮಹಮ್ಮಾಯಿ ದೇವಿಯ ಪೂಜೆ

Advt_Headding_Middle
Advt_Headding_Middle

ಆಲೆಟ್ಟಿ ಗ್ರಾಮದ ಮೊರಂಗಲ್ಲು ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಶ್ರೀ ದೇವಿಯ ಮಹಾಪೂಜೆಯು ಮಾ.29 ರಂದು ನಡೆಯಲಿರುವುದು.

ಮಾ.28 ರಂದು ಮಧ್ಯಾಹ್ನ ಉಪದೈವಗಳ ತಂಬಿಲ, ರಾತ್ರಿ ಭಂಡಾರ ತೆಗೆದು ಮಾರಿಕಳ ಪ್ರವೇಶ ಬಳಿಕ ಭಜನೆಯು ನಡೆಯಲಿರುವುದು.ಮಾ.29 ರ ಪ್ರಾತ:ಕಾಲ ಮುದ್ರೆ ಒಪ್ಪಿಸಿ ದೇದೂತರಿಗೆ ರಕ್ತ ತರ್ಪಣೆ,ಮಧ್ಯಾಹ್ನ ಶ್ರೀ ದೇವಿಯ ದರ್ಶನ ಬಲಿ ನಡೆದು ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆಯಾಗಲಿರುವುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.