ನಿವೃತ್ತ ಅಂಚೆ ಮೇಲ್ವಿಚಾರಕ ಗಿರಿಧರ ಗೌಡ ಮೆದುರವರಿಗೆ ಬೀಳ್ಕೊಡುಗೆ ಸಮಾರಂಭ

Advt_Headding_Middle
Advt_Headding_Middle

 

ಭಾರತೀಯ ಅಂಚೆ ಇಲಾಖೆಯಲ್ಲಿ 40 ವರ್ಷಗಳ ಕಾಲ ಸೇವೆ ಸಲ್ಲಿಸಿದ ಸವಣೂರಿನ ಗಿರಿಧರ ಗೌಡ ಮೆದುರವರು ಫೆ. 24 ರಂದು ಸೇವೆಯಿಂದ ನಿವೃತ್ತರಾದರು.


ಸವಣೂರು ಅಂಚೆ ಕಚೇರಿಯಲ್ಲಿ ಮೂವತ್ತು ವರ್ಷ, ವಿಟ್ಲದಲ್ಲಿ 9 ವರ್ಷ ಅಂಚೆ ಪಾಲಕರಾಗಿ ಸೇವೆ ಸಲ್ಲಿಸಿ, ಪ್ರಧಾನ ಮೇಲ್ವಿಚಾರಕರಾಗಿ ಭಡ್ತಿ ಹೊಂದಿ ಒಂದು ವರ್ಷ ಸುಳ್ಯ ಪ್ರಧಾನ ಅಂಚೆ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದ ಗಿರಿಧರ ಗೌಡ ಮೆದುರವರಿಗೆ ಸುಳ್ಯ ಪ್ರಧಾನ ಅಂಚೆ ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ಅರುಣ್ ಲೋಬೋ ಸುಳ್ಯ, ರವಿ ಪಿ.ಎ.,ವಾಣಿ ಪಿ.ಎ., ಗಣೇಶ್ ಪಿ.ಎ., ಸುಳ್ಯ ಅಂಚೆ ಮೇಲ್ವಿಚಾರಕರಾದ ಬಾಲಕೃಷ್ಣ, ಬಾಬು, ಅಂಚೆ ವಿತರಕರಾದ ಮೋಹನ, ಬಾಲು ನಾಯ್ಕ, ಚಂದ್ರಶೇಖರ ಬಲ್ಯಾಯ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.