ಡಾ. ಧರಣಿ ಮನೋಜ್ ಮಡ್ತಿಲರವರಿಗೆ ಡಾಕ್ಟರೇಟ್ ಪ್ರದಾನ

Advt_Headding_Middle
Advt_Headding_Middle
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಜ್ಞಾನ ಸಂಗಮ ಆವರಣದಲ್ಲಿ ಮಾ. 18ರಂದು ನಡೆದ 18 ನೇ ಘಟಿಕೋತ್ಸವದಲ್ಲಿ  ಶ್ರೀಮತಿ ಧರಣಿ ಮನೋಜ್ ಮಡ್ತಿಲರವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
ಬೆಂಗಳೂರಿನ ಡಾ. ಅಂಬೇಡ್ಕರ್ ಇಂಜಿನಿಯರಿಂಗ್  ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ  ಶ್ರೀಮತಿ ಧರಣಿ ಮನೋಜ್ ಮಡ್ತಿಲರವರು  ಬೆಳಗಾಂನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯಕ್ಕೆ ಡಾ. ಬಿ.ಎಸ್. ಶೈಲಜಾರವರ ಮಾರ್ಗದರ್ಶನದಲ್ಲಿ Position – based routing protocols for Vehicular nodes moving at different velocities in Vehicular Ad hoc Networks (VANETs) for Urban scenarios’ ಎಂಬ ಮಹಾ ಪ್ರಬಂಧವನ್ನು ಮಂಡಿಸಿ ಪಿ.ಹೆಚ್.ಡಿ. ಪದವಿಯನ್ನು ಪಡೆದುಕೊಂಡಿದ್ದರು.
ಇವರು ಐವರ್ನಾಡು ಗ್ರಾಮದ ದಿ. ಮಡ್ತಿಲ ಕೇಶವ ಗೌಡರ ಪುತ್ರ, ಬೆಂಗಳೂರು ಮತ್ತು ದೆಹಲಿಯಲ್ಲಿ ಅನರ್ಘ್ಯ ಐ.ಎ.ಎಸ್.ತರಬೇತಿ ಸಂಸ್ಥೆಯನ್ನು ನಡೆಸುತ್ತಿರುವ ಮನೋಜ್ ಮಡ್ತಿಲರವರ ಧರ್ಮಪತ್ನಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.