15ವರ್ಷಗಳ ಹಿಂದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Advt_Headding_Middle
Advt_Headding_Middle

ಸುಳ್ಯ ನ್ಯಾಯಾಲಯದಿಂದ ವಾರಂಟ್‌ಗೊಳಗಾಗಿ 15ವರ್ಷಗಳ ಹಿಂದೆ ತಲೆಮರೆಸಿಕೊಂಡಿದ್ದ ಪ್ರಕರಣದ ಆರೋಪಿಯೊಬ್ಬನನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. ಸುಳ್ಯ ನ್ಯಾಯಲಯದ ವಾರಂಟು ಆರೋಪಿಯಾದ ಕಾಸರಗೋಡು ಜಿಲ್ಲೆ ಪಾತನಡ್ಕ ಕುಂಞಂಬು ನಾಯರ್ ಎಂಬವರ ಪುತ್ರ ಸುರೇಶ್ ನಾಯರ್ ( 45) ಎಂಬಾತನು ಸುಮಾರು 15 ವಷ೯ಗಳಿಂದ ತಲೆಮರೆಸಿಕೊಂಡಿದ್ದು ಇಂದು ಸುಳ್ಯ ಠಾಣಾ ಪಿಎಸ್‌ಐ ಹರೀಶ್ ಮತ್ತು ಸಿಬ್ಬಂದಿಗಳಾದ ಇಕ್ಬಾಲ್ ಮತ್ತು ರಮೇಶ್‌ರವರು ಪುತ್ತೂರು ಪುರುಷರ ಕಟ್ಟೆ ಬಳಿ ಬಂಧಿಸಿದ್ದಾರೆ. ಆರೋಪಿ ಅಲ್ಲಿ ಮೇಸ್ತ್ರಿ ಕೆಲಸ ಮಾಡಿ ಕೊಂಡಿದ್ದನೆನ್ನಲಾಗಿದೆ. ಆರೋಪಿಯನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.