Breaking News

ಸುಳ್ಯ ನ.ಪಂ. ವತಿಯಿಂದ ಸುಳ್ಯ ಸ್ವಚ್ಛತೆ

Advt_Headding_Middle
Advt_Headding_Middle

ಸುಳ್ಯ ನಗರ ಪಂಚಾಯತ್ ಆಡಳಿತಾಧಿಕಾರಿ, ತಹಶೀಲ್ದಾರ್ ಕುಂಞಿ ಅಹಮ್ಮದ್ ನೇತೃತ್ವದಲ್ಲಿ ಸುಳ್ಯ ಬಸ್ ನಿಲ್ದಾಣದ ಬಳಿ ಇಂದು ಬೆಳಿಗ್ಗೆ ಸ್ವಚ್ಛತಾ ಜಾಗೃತಿ ಅಭಿಯಾನ ನಡೆಯಿತು.

ಸಂಘಸಂಸ್ಥೆಗಳ ಪದಾಧಿಕಾರಿಗಳಾದ ಎಂ.ಬಿ.ಸದಾಶಿವ, ಪಿ.ಬಿ.ಸುಧಾಕರ ರೈ, ವಿನೋದ್ ಲಸ್ರಾದೊ, ಲಯನ್ ಜಗನ್ನಾಥ ರೈ, ಎಸ್.ಆರ್.ಸೂರಯ್ಯ, ಡಿ.ಎಸ್.ಗಿರೀಶ್, ರಿಯಾಜ್ ಕಟ್ಟೆಕಾರ್, ಮುಖ್ಯಾಧಿಕಾರಿ ಮತ್ತಡಿ, ಆರೋಗ್ಯ ನಿರೀಕ್ಷಕ ರವಿಕೃಷ್ಣ, ಕಂದಾಯ ನಿರೀಕ್ಷಕರುಗಳಾದ ಅವಿನ್ ರಂಗತ್ತಮಲೆ ಹಾಗೂ ಧನಂಜಯ ರೈ ಮತ್ತು ನ.ಪಂ.ಸಿಬ್ಬಂದಿಗಳು, ಪತ್ರಕರ್ತರಾದ ಹರೀಶ್ ಬಂಟ್ವಾಳ್, ಗಂಗಾಧರ ಕಲ್ಲಪಳ್ಳಿ, ಗಿರೀಶ್ ಅಡ್ಪಂಗಾಯ ಮೊದಲಾದವರು ಭಾಗವಹಿಸಿದ್ದರು.

ಬಸ್ ನಿಲ್ದಾಣದ ಆಸುಪಾಸಿನಲ್ಲಿ ಬೆಳಿಗ್ಗೆ ಸೇರುವ ಕಾರ್ಮಿಕರಿಗೆ ತಹಶೀಲ್ದಾರ್ ರವರು ಸಾರ್ವಜನಿಕ ಸ್ವಚ್ಛತೆಯ ಬಗ್ಗೆ ತಿಳಿಹೇಳಿದರು.

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.