Breaking News

ಸುಬ್ರಹ್ಮಣ್ಯ ಅಪರಿಚಿತ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

Advt_Headding_Middle
Advt_Headding_Middle

ಸುಬ್ರಹ್ಮಣ್ಯದ ಹಳೇ ರೇಂಜ್ ಆಫೀಸ್ ಹಿಂದಿನ ಕಾಡಿನಲ್ಲಿ, ಹಳೆ ಸ್ಮಾಶಾನ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ವಾರದ ಹಿಂದೆ ನೇಣು ಬಿಗಿದುಕೊಂಡಿರ ಬಹುದು ಎನ್ನಲಾಗಿದೆ. ಹಾಸನ ಮೂಲದ ಆಲೂರಿನ ಮರಿಸ್ವಾಮಿ ( 56 ವರ್ಷ )ಎಂದು ಮೃತ ದೇಹದಲ್ಲಿ ಸಿಕ್ಕಿರುವ ಪ್ರಾಥಮಿಕ ಮಾಹಿತಿಯಲ್ಲಿ ಲಭ್ಯವಾಗಿದೆ, ಎಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.