ಇಂದು ಕಲ್ಲುಗುಂಡಿ ಒತ್ತೆಕೋಲ

Advt_Headding_Middle
Advt_Headding_Middle


ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲವು ಇಂದು ಮತ್ತು ನಾಳೆ ನಡೆಯಲಿದ್ದು, ಸಿದ್ಧತೆಗಳು ನಡೆಯುತ್ತಿದೆ.
ಇಂದು ರಾತ್ರಿ ಮಹಾವಿಷ್ಣು ದೈವಸ್ಥಾನದಿಂದ ಭಂಡಾರ ಹೊರಟು, ಮೇಲೇರಿಗೆ ಸಗ್ನಿ ಸ್ಪರ್ಶ, ಕುಳ್ಚಾಟ ನಡೆಯಲಿದೆ. ನಾಳೆ ಬೆಳಿಗ್ಗೆ 6 ಗಂಟೆಗೆ ದೈವದ ಅಗ್ನಿಪ್ರವೇಶ, ಮಾರಿಕಳ ಪ್ರವೇಶ, ಪ್ರಸಾದ ವಿತರಣೆ ನಡೆಯಲಿದೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.