ಟೀಮ್ ಮೋದಿ ವತಿಯಿಂದ ‘ವಿಶ್ವನಾಯಕ ಮೋದಿ’ ಗೀತೆಯ ಬಿಡುಗಡೆ

Advt_Headding_Middle
Advt_Headding_Middle

ಸುಳ್ಯ: ಟೀಮ್ ಮೋದಿ ಸುಳ್ಯ ಅರ್ಪಿಸುವ ‘ವಿಶ್ವನಾಯಕ ಮೋದಿ’ ಗೀತೆಯ ಬಿಡುಗಡೆ ಕಾರ್ಯಕ್ರಮವು ಮಾ.28 ರಂದು ಸುಳ್ಯದ ರಥಬೀದಿಯಲ್ಲಿರುವ ಟೀಮ್ ಮೋದಿ ಕಾರ್ಯಾಲಯದಲ್ಲಿ ನಡೆಯಿತು.

ಯುವ ಸಾಹಿತಿ ಉದಯಭಾಸ್ಕರ್ ಸುಳ್ಯ ರಚಿಸಿರುವ ಈ ಗೀತೆಯು, ಅರ್ವಿಂದ್ ವಿವೇಕ್ ಮಂಗಳೂರು ಇವರ ಧ್ವನಿಯಲ್ಲಿ ಮೂಡಿ ಬಂದಿದ್ದು, ನಿವೃತ್ತ ಸೈನಿಕರಾದ ಕಿರಣ್ ಕುಮಾರ್ ಮುಡೂರು ಈ ಗೀತೆಯನ್ನು ಸಾಮಾಜಿಕ ಜಾಲತಾಣಕ್ಕೆ ಬಿಡುಗಡೆಗೊಳಿಸಿ ಶುಭಹಾರೈಸಿದರು.

ಅಶ್ವಮೇಧ ಚಿತ್ರದ ‘ಹೃದಯ ಸಮುದ್ರ ಕಲಕಿ’ ಧಾಟಿಯಲ್ಲಿರುವ ಈ ಗೀತೆಯು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಟೀಮ್ ಮೋದಿ ಕಾರ್ಯಕರ್ತರಾದ ನಟರಾಜ್ ಶರ್ಮಾ, ಲೋಕೇಶ್ ಕೆರೆಮೂಲೆ, ಪ್ರಶಾಂತ್ ಕುತ್ತಮೊಟ್ಟೆ, ಮನೀಶ್ ಗೂನಡ್ಕ, ಮಧುಕಿರಣ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.