ಕೃಷ್ಣ ಮಣಿಯಾಣಿ ಅಂಬಟೆಡ್ಕರವರ ಶ್ರದ್ಧಾಂಜಲಿ ಸಭೆ

Advt_Headding_Middle
Advt_Headding_Middle


ಸುಳ್ಯದ ಅಂಬಟೆಡ್ಕದಲ್ಲಿರುವ ನವರತ್ನ ಹೋಟೆಲ್ ಮಾಲಕ ಗಂಗಾಧರರವರ ತಂದೆ ಕೃಷ್ಣ ಮಣಿಯಾಣಿಯವರು ಇತ್ತೀಚೆಗೆ ನಿಧನರಾಗಿದ್ದು, ಅವರ ಶ್ರದ್ಧಾಂಜಲಿ ಸಭೆಯು ಮಾ. 28 ರಂದು ಅಂಬಟೆಡ್ಕದಲ್ಲಿರುವ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ನಡೆಯಿತು. ಯಾದವ ಸಭಾ ತಾಲೂಕು ಸಮಿತಿ ಅಧ್ಯಕ್ಷ ಜನಾರ್ದನ ಕಣಕ್ಕೂರು ಮೃತರಿಗೆ ನುಡಿನಮನ ಸಲ್ಲಿಸಿದರು.


ಈ ಸಂದರ್ಭದಲ್ಲಿ ಅಪ್ಪಯ್ಯ ಮಣಿಯಾಣಿ ಮಲ್ಲ, ವಿ.ವಿ.ಬಾಲನ್, ಕೊರಗಪ್ಪ ಮಾಸ್ತರ್ ಕಣಕ್ಕೂರು, ನಿವೃತ್ತ ಎಸ್.ಐ.ಕೃಷ್ಣ ಮಣಿಯಾಣಿ, ಕೃಷ್ಣ ಮಣಿಯಾಣಿ ಮುಡೂರು, ಮಾಲಿಂಗ ಮಣಿಯಾಣಿ, ಗಂಗಾಧರ ಮಣಿಯಾಣಿ, ಸುಕುಮಾರ ಮಣಿಯಾಣಿ ಹಾಗೂ ಪಡುಕುಳ ತರವಾಡಿನ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.