ಬಾಳೆಮಕ್ಕಿಯಲ್ಲಿ ರೂಬಿ ಗೋಲ್ಡ್ ಕವರಿಂಗ್ ಶುಭಾರಂಭ

Advt_Headding_Middle
Advt_Headding_Middle

 

ಸುಳ್ಯ ಬಾಳಮಕ್ಕಿ ಹೊನೆಷ್ಟಿ ಬಿಲ್ಡಿಂಗ್ 1ನೇ ಮಹಡಿಯಲ್ಲಿ ರೂಬಿ ಗೋಲ್ಡ್ ಕವರಿಂಗ್ 1ಗ್ರಾಂ ಗೋಲ್ಡ್ ಗ್ಯಾರಂಟಿ ಆಭರಣ ನೂತನ ಮಳಿಗೆ ಶುಭಾರಂಭ ಗೊಂಡಿದೆ.

ಇದರ ಉದ್ಘಾಟನೆಯನ್ನು ಕುಂಙಿಕೋಯ ತಂಙಳ್ ನೆರವೇರಿಸಿದರು. ಮಳಿಗೆಯಲ್ಲಿ ಮದುವೆ ಆಭರಣ ಗಳು, ರೂಬಿ ಅಭರಣ,1ಗ್ರಾಂ ಅಭರಣ,ಮೈಕ್ರೋ ಕೋಟಿಂಗ್ ಆಭರಣಗಳು, ಆ್ಯಂಟಿಕ್ ಸೆಟ್,ಎ.ಡಿ ಆಭರಣಗಳು,ದೊರೆಯುತ್ತದೆ ಉದ್ಘಾಟನೆ ಪ್ರಯುಕ್ತ ಪ್ರತಿ 500 ರ ಒಳಗಿನ ಖರೀದಿಗೆ 1 ಉಂಗುರ ಉಚಿತ,500ರ ಮೇಲಿನ ಖರೀದಿ ಗೆ ಉಚಿತ ಬಳೆಯನ್ನು ಕೊಡುಗೆಗಾಗಿ ನಿಡುವುದು ಎಂದು ಪಾಲುದಾರು ತಿಳಿಸಿದ್ದಾರೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.