Breaking News

ಬೆಳ್ಳಾರೆಯಲ್ಲಿ ರಾಜಧಾನಿ ಜುವೆಲ್ಲರ್ಸ್ ಶುಭಾರಂಭ

Advt_Headding_Middle
Advt_Headding_Middle

ಸುಳ್ಯ ದಲ್ಲಿ 13 ವರ್ಷಗಳಿಂದ ಚಿನ್ನಾಭರಣ ವ್ಯಾಪಾರದಲ್ಲಿ ಹೆಸರುಗಳಿಸಿದ ಸಂಸ್ಥೆ ರಾಜಧಾನಿ ಜುವೆಲರ್ಸ್ ನ ನೂತನ ಮಳಿಗೆ ಬೆಳ್ಳಾರೆ ಕೆ ಎಸ್ ಅರ್ ಟಿ ಸಿ ಬಸ್ ನಿಲ್ದಾಣ ಎದುರು ಶಾಹಿನ್ ಮಾಲ್ ಕಟ್ಟಡದಲ್ಲಿ ಮಾ.30 ರಂದು ಶುಭಾರಂಭ ಗೊಂಡಿತು.

ಸಯ್ಯದ್ ಝೈನುಲ್ ಅಬಿದಿನ್ ತಂಙಳ್ ದುಗಲಡ್ಕ, ಸಯ್ಯದ್ ಕುಂಙಿಕೋಯ ತಂಙಳ್ ಸುಳ್ಯ ದುವಾಶಿರ್ವಚನ ಮಾಡಿ ಶುಭಹಾರೈಸಿದರು. ಬೆಳ್ಳಾರೆ ಗಾ.ಪಂ ಅಧ್ಯಕ್ಷೆ ಶಕುಂತಲಾ ನಾಗರಾಜ್ ಮಳಿಗೆಯನ್ನು ಉದ್ಘಾಟಿಸಿದರು.

 

ಬೆಳ್ಳಾರೆ ಜುಮ್ಮಾ ಮಸೀದಿ ಖತೀಬ್ ತಾಜುದ್ದೀನ್ ರಹ್ಮಾನಿ,ದಾರುಲ್ ಐಕ್ಮಾ ಎಜುಕೇಶನ್ ಸೆಂಟರ್ ಅಧ್ಯಕ್ಷ ಹಸನ್ ಸಖಾಫಿ ಬೆಳ್ಳಾರೆ, ನೂರುಲ್ ಹುದಾ ಮಾಡನ್ನೂರು ವಿದ್ಯಾ ಸಂಸ್ಥೆ ಪ್ರಾಂಶುಪಾಲ ಹನೀಫ್ ಹುದವಿ, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ ಸುಧಾಕರ ರೈ,ಬೆಳ್ಳಾರೆ ವರ್ತಕರ ಸಂಘದ ಅಧ್ಯಕ್ಷ ಪ್ರಮೋದ್ ರೈ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ರಾಜೀವಿ ರೈ, ಚಂದ್ರಶೇಖರ ಕಾಮತ್,ಸುಬ್ರಹ್ಮಣ್ಯ ದೇವಾಲಯ ಆಡಳಿತ ಸಮಿತಿ ಸದಸ್ಯ ಮಹೇಶ್ ಕುಮಾರ್ ಕರಿಕ್ಕಳ, ಅಜಪಿಲ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸುನೀಲ್ ರೈ , ಬೆಳ್ಳಾರೆ ಗ್ರಾ.ಪಂ ಸದಸ್ಯ ಅನೀಲ್ ರೈ ಚಾವಡಿ ಬಾಗಿಲು, ಆರೀಫ್ ಇಂಜಿನಿಯರ್, ಕಾಮಧೇನು ಗ್ರೂಪ್ಸ್ ನ ನವೀನ್ ಕುಮಾರ್, ಹಿರಿಯ ಉದ್ಯಮಿ ಮಹಮ್ಮದ್ ಇಂಜಿನಿಯರ್, ಸುಳ್ಯದ ಹಿರಿಯ ಉದ್ಯಮಿ ಕಟ್ಟೆಕ್ಕಾರ್ ಗ್ರೂಪ್ಸ್ ನ ಅಬ್ಬಾಸ್ ಹಾಜಿ ಕಟ್ಟೆಕ್ಕಾರ್, ಜಾವಗಲ್ ಟ್ರಸ್ಟ್ ಅಧ್ಯಕ್ಷ ಹಾಜಿ ಇಸಾಕ್ ಸಾಹೇಬ್ ಪಾಜಪಳ್ಳ, ಬೆಳ್ಳಾರೆ ರೋಟರಿ ಅಧ್ಯಕ್ಷ ಎ.ಕೆ.ಮಣಿಯಾಣಿ,ಪಿ.ಎಫ್ ಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅನ್ಸಾರ್ ಬೆಳ್ಳಾರೆ, ಶಾಹಿನ್ ಮಾಲ್ ಆಡಳಿತ ಪಾಲುದಾರ ಮೆಹಮ್ಮೂದ್ ಹಾಜಿ,ಹಿರಿಯ ನ್ಯಾಯವಾದಿ ಎ.ಕುಂಙಿಪಳ್ಳಿ, ಯೂಸುಫ್ ಮುಸ್ಲಿಯಾರ್, ಸುಳ್ಯ ಶೀತಲ್ ಕಲೆಕ್ಷನ್ ಮಾಲಕ ರಜಾಕ್ ಹಾಜಿ,ಹಮೀದ್ ಸಮ್ಮರ್ ಕೂಲ್, ಹೊಟೇಲ್ ಮೆಟ್ರೋ ಗ್ರೂಪ್ಸ್ ನ ಮಾಲಕ ಉಮ್ಮರ್ ಹಾಜಿ,ಹಾಜಿ ಅಶ್ರಫ್ ಇಂಡಿಯನ್ ಗ್ರಾನೈಟ್, ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕೆ.ಬಿ.ಇಬ್ರಾಹಿಂ ಸುಳ್ಯ ಪಾಸ್ಟ್ ಟ್ರ್ಯಾಕ್ ಮಾಲಕ ಶಾಫಿ, ಇಕ್ಬಾಲ್ ಬೆಳ್ಳಾರೆ,ಮೊದಲಾದವರು ಉಪಸ್ಥಿತರಿದ್ದರು ಸುಳ್ಯ ನಗರ ಪಂಚಾಯತ್ ಸದಸ್ಯ ಕೆ.ಎಂ ಮುಸ್ತಫಾ ಸ್ವಾಗತಿಸಿ ಅನ್ವರ್ ಪೆರಾಜೆ,ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಪಾಲುದಾರರಾದ ಹಾಜಿ ಅಬ್ದುಲ್‌ ರಜಾಕ್ ರಾಜಧಾನಿ ಹಾಗೂ ಹಾಜಿ ಇಬ್ರಾಹಿಂ ಕತಾರ್ ಮಂಡೆಕೋಲು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ಶುಭಾರಂಭದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಕೊಡುಗೆ
ರಾಜಧಾನಿ ಜುವೆಲ್ಲರ್ಸ್ ಬೆಳ್ಳಾರೆ ಶಾಖೆ ಪ್ರಾರಂಭದ ಪ್ರಯುಕ್ತ ಗ್ರಾಹಕರಿಗೆ ಪ್ರತಿ ಗಂಟೆಗೆ ಲಕ್ಕಿ ಡ್ರಾ ನಡೆಯಿತು ಪ್ರಥಮ ಬಹುಮಾನ ಡೈಮಂಡ್ ರಿಂಗ್,ದ್ವಿತೀಯ ಹಾಗೂ ತೃತೀಯ ಬಹುಮಾನ ಚಿನ್ನದ ನಾಣ್ಯ ಹಾಗೂ ಆಕರ್ಷಕ ಬಹುಮಾನ ಗೆಲ್ಲುವ ಅವಕಾಶ ಅಲ್ಲದೆ ಎಪ್ರಿಲ್ 30 ರವರೆಗೆ ಚಿನ್ನ ಖರೀದಿಸುವ ಗ್ರಾಹಕರಿಗೆ ಉಚಿತ ಗಿಪ್ಟ್ ಕೂಪನ್ ನೀಡಲಾಗುವುದು. ಉದ್ಘಾಟನದಿನ ಮುಂಗಡ ಬುಕ್ಕಿಂಗ್ ಮಾಡಿದ ಗ್ರಾಹಕರಿಗೆ ಅತೀ ಕಡಿಮೆ ದರದಲ್ಲಿ ಮೇಕಿಂಗ್ ಚಾರ್ಜ್ ನಲ್ಲಿ ಚಿನ್ನಾಭರಣ ನೀಡಲಾಯಿತು ,ಉದ್ಘಾಟನ ಸಮಾರಂಭದ ಅದೃಷ್ಟ ಚಿಟಿ ಯೋಜನೆಯ ಬಹುಮಾನದ ಬಂಪರ್ ಡ್ರಾ ಎಪ್ರಿಲ್ 6 ರಂದು ಮಾಡಲಾಗುವುದು ಎಂದು ಪಾಲುದಾರರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.