ಗೂನಡ್ಕ SSF ನಿಂದ  ದರ್ಖಾಸ್ತು ಅಂಗನವಾಡಿಗೆ ಕೊಡುಗೆ

Advt_Headding_Middle
Advt_Headding_Middle

 

ಗೂನಡ್ಕ ದರ್ಖಾಸ್ತು ಅಂಗನವಾಡಿಗೆ SSF ಗೂನಡ್ಕ ಶಾಖೆಯಿಂದ ಸುಸಜ್ಜಿತ ವಾಶ್ ಬೇಸಿನ್ ವೊಂದನ್ನು ಅಳವಡಿಸಿ ಕೊಡಲಾಯಿತು.

ಈ ಸಂದರ್ಭದಲ್ಲಿ ಅಂಗನವಾಡಿ ಅದ್ಯಾಪಕಿಯರಾದ ಶಾರದ ಗೂನಡ್ಕ ರವರು ಮಾತನಾಡಿ ಸಂಘಟನೆಯ ಈ ಕಾರ್ಯಕ್ಕೆ ಶ್ಲಾಘನೆ ವೆಕ್ತಪಡಿಸಿದರು. ಈ ಸಂದರ್ಭದಲ್ಲಿ ಗೂನಡ್ಕ ಶಾಖೆಯ ಅದ್ಯಕ್ಷರಾದ ಹಾರಿಸ್ ಝಂಝಂ ಮತ್ತು ಗೂನಡ್ಕ ಶಾಖೆಯ ಕಾರ್ಯಕಾರಿ ಸಮಿತಿ ಸದಸ್ಯರಾದ ಹಸೈನಾರ್ ಗಲ್ಫ್ ಹೋಟೆಲ್ ಅಂಗನವಾಡಿ ಸಹಾಯಕಿಯಾದ ರೋಹಿಣಿ ದರ್ಖಾಸ್ ಪುಟಾಣಿ ಮಕ್ಕಳು ಉಪಸ್ತಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.