ಎ.6 : ಕಾಯರ್ತೋಡಿ ಮಿತ್ರ ಬಳಗದ ವತಿಯಿಂದ ತಾ.ಮಟ್ಟದ ಪುರುಷರ ಲಗೋರಿ ಪಂದ್ಯಾಟ

Advt_Headding_Middle
Advt_Headding_Middle

ರಾಜ್ಯ ಪ್ರಶಸ್ತಿ ಪುರಸ್ಕೃತ ಮಿತ್ರ ಬಳಗ ಕಾಯರ್ತೋಡಿ ಸುಳ್ಯ ಇದರ ವತಿಯಿಂದ ಯುಗಾದಿ ಹಬ್ಬದ ಪ್ರಯುಕ್ತ ಸುಳ್ಯತಾಲೂಕು ಮಟ್ಟದ ಪುರುಷರ ವಿಭಾಗದ ಲಗೋರಿ ಪಂದ್ಯಾಟ ಎ. 6ರಂದು ಕಾಯರ್ತೋಡಿ ಬೈಲಿನಲ್ಲಿ ನಡೆಯಲಿದೆ.
ಸ್ಪರ್ಧಿಗಳು ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಉಪಸ್ಥಿತರಿರಬೇಕೆಂದು ಸಂಘಟಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.