Breaking News

ಭಾರತ ಸಂಚಾರ ನಿಗಮದ ಪುತ್ತೂರು ಕಛೇರಿಯ ಟೆಲಿಕಾಂ ಟೆಕ್ನಿಷಿಯನ್ ನಳಿಯಾರು ಅಪ್ಪಣ್ಣ ಗೌಡ ನಿವೃತ್ತಿ

Advt_Headding_Middle
Advt_Headding_Middle

 

ಭಾರತ ಸಂಚಾರ ನಿಗಮದ ಪುತ್ತೂರು ಕಛೇರಿಯ ಟೆಲಿಕಾಂ ಟೆಕ್ನಿಷಿಯನ್ ಅಪ್ಪಣ್ಣ ಗೌಡರವರು ಮಾ.೩೧ರಂದು ನಿವೃತ್ತಿ ಹೊಂದಲಿದ್ದಾರೆ. ತಾತ್ಕಾಲಿಕ ನೆಲೆಯಲ್ಲಿ ಕರ್ತವ್ಯಕ್ಕೆ ಸೇರಿ ೧೦ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಭಡ್ತಿಗೊಂಡು ಬಂಟ್ವಾಳ ಹಾಗೂ ಪುತ್ತೂರು ದೂರವಾಣಿ ಕೇಂದ್ರದಲ್ಲಿ ಒಟ್ಟು ೨೭ ವರ್ಷಗಳ ಕಾಲ ಸೇವೆ ಸಲ್ಲಿಸಿ ಇವರು ನಿವೃತ್ತಿಯಾಗುತ್ತಿದ್ದಾರೆ.
ಮುರುಳ್ಯ ಗ್ರಾಮದ ನಳಿಯಾರು ನಿವಾಸಿಯಾದ ಇವರು ಪತ್ನಿ ಶಾಂತ, ಪುತ್ರ ರಾದ ಸಿಡ್ಲಾ ಕಂಪೆನಿಯ ಮೆಡಿಕಲ್ ರೆಪ್ರೆಸೆಂಟೇಟಿವ್ ಭವಿಷ್ ಮತ್ತು ಕುಂಬ್ರದಲ್ಲಿ ಕಾರು ಮೆಕ್ಯಾನಿಕ್ ಆಗಿರುವ ಧನುಷ್‌ರೊಂದಿಗೆ ವಾಸ್ತವ್ಯ ಇದ್ದಾರೆ.
ಇವರು ಮುರುಳ್ಯದ ನಳಿಯಾರು ಪುಟ್ಟ ಬೇರಿಕೆ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.