HomePage_Banner
HomePage_Banner
Breaking News

ಎನ್ನೆಂಸಿ: ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಪ್ರಥಮ ಮತ್ತು ತೃತೀಯ ಸೆಮಿಸ್ಟರ್ನಲ್ಲಿ ಶೇ. 100 ಫಲಿತಾಂಶ

ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನ 2018-19ನೇ ಸಾಲಿನ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಪ್ರಥಮ ಮತ್ತು ತೃತೀಯ ಸೆಮಿಸ್ಟರ್‌ನ ಫಲಿತಾಂಶ ಪ್ರಕಟಗೊಂಡಿದ್ದು, ಶೇ. 100 ಫಲಿತಾಂಶ ಲಭ್ಯವಾಗಿದೆ. ಇದು ಕಾಲೇಜಿನ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಪ್ರಥಮ ತಂಡವಾಗಿದ್ದು, ಪ್ರಥಮ ಸೆಮಿಸ್ಟರ್ನಲ್ಲಿ 10 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ೦೩ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ನಿಷಿಧಾ ಕೆ(79%), ಪ್ರಜಿಷಾ ಎಂ (79%), ಹರ್ಷಿತಾ ಎ ಇ (78%), ಮೈತ್ರಿ ಬಿ (77%), ಶ್ರೀಲಕ್ಷ್ಮಿ ಪಿ (76%), ರಯಾನಾ ಪಿ (75%), ಲಿಜಿಷಾ ಪಿ ಆರ್ (75%), ಕಾರ್ತಿಕ ಕೃಷ್ಣಾ ಎ (73%), ಭಾರತಿ ಬಿ ಎನ್ (71%), ಬಿಂದ್ಯಾ ಎಂ ಡಿ (70%), ಶೃತಿ ಪಿ ಸಿ (69%), ಸಹನಾ ಎಂ ಎಸ್ (68%), ನಿಸರ್ಗ ಕೆ ಪಿ (67%), ಅಂಕ ಗಳಿಸಿರುತ್ತಾರೆ. ಅದೇ ರೀತಿ ತೃತೀಯ ಸೆಮಿಸ್ಟರ್ನಲ್ಲಿ ಪರೀಕ್ಷೆಗೆ ಹಾಜರಾದ ೧೫ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿರುತ್ತಾರೆ. ಆರತಿ ಎನ್ ಸಸಿ (80%), ಅಲೀನಾ ಬೆನ್ನಿ (79%), ಅಶ್ವಿನಿ ಡಿ (79%), ಅಝ್ರತ್ ಕಲೀಲ್ (78%), ಶಿವಾಜಿ ಕೆ (78%), ವರ್ಷಿತಾ ಎಂ (78%), ಕೃಷ್ಣ ಪ್ರಕಾಶ್ ಪಿ ಪಿ (77%), ಆಶ್ರಿತಾ ಬಿ ಜಿ (76%), ಅವಿನ್ ಪಿ ಡಿ (76%), ರಂಜಿತ್ ಕೆ ಹೆಚ್ (76%), ಅಶ್ವಿತಾ ಎಂ (75%), ಹೇಮಾಶ್ರೀ ಕೆ ಜೆ (75%), ದೀಪಕ್ ಟಿ ಟಿ (73%), ಸ್ವರೂಪ ಕೆ ಡಿ (73%), ರಾಧಿಕಾ ರಾವ್ (72%) ಅಂಕ ಗಳಿಸಿರುತ್ತಾರೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.