ಎಡಮಂಗಲ‌ದಲ್ಲಿ ಮರದ ಗೆಲ್ಲು‌ ಬಿದ್ದು ಯುವಕ ಮೃತ್ಯು

Advt_Headding_Middle
Advt_Headding_Middle
Advt_Headding_Middle

ಎಡಮಂಗಲ ಗ್ರಾಮದ ಪೊಟ್ರೆ ಎಂಬಲ್ಲಿ ಮರದ ಗೆಲ್ಲು ತಲೆಗೆ ಬಿದ್ದು ಗಾಯಗೊಂಡು ಯುವಕರೋರ್ವರು ಆಸ್ಪತ್ರೆಯಲ್ಲಿ ನಿಧನರಾದ ಘಟನೆ ಎ.3 ರಂದು ನಡೆದಿದೆ.
ಎಡಮಂಗಲದ ಪಣೆಮಜಲು‌ ಮನೆ ನಿತ್ಯಾನಂದ ಎಂಬವರು ಅಡಿಕೆ ಮರದಲ್ಲಿ ಸಿಕ್ಕಿಹಾಕಿಕೊಂಡಿದ್ದ ಮರದ ಗೆಲ್ಲನ್ನು ಎಳೆಯುವಾಗ ಗೆಲ್ಲು ಒಮ್ಮೆಲೆ ಅವರ ತಲೆಯ ಭಾಗಕ್ಕೆ ಬಿತ್ತು ಪರಿಣಾಮ‌ ತಲೆಗೆ ತೀವ್ರ ತರವಾದ ಗಾಯವಾಗಿದ್ದು ಅವರನ್ನು ಕೂಡಲೆ ಪುತ್ತೂರಿನ ಆದರ್ಶ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಇಂಡಿಯನ್ ಆಸ್ಪತ್ರೆಗೆ ದಾಖಲಿಸಲಾಯಿತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾದರು.
ಗಾಳಿ ಮಳೆಗೆ ಮರದ ಗೆಲ್ಲು‌ ಮುರಿದು ಅಡಿಕೆ ಮರದಲ್ಲಿ ನೇತಾಡಿಕೊಂಡಿತ್ತು .ಅದನ್ನು ಎಳೆದು ತೆಗೆಯಲು ನಿತ್ಯಾನಂದರು ಪ್ರಯತ್ನಿಸಿದಾಗ ಈ ಘಟನೆ ಸಂಭವಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮೃತರ ಪತ್ನಿ ಶ್ರೀಮತಿ ಕೋಮಲಾಂಗಿಯವರು ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿದು ಬಂದಿದೆ.
ಮೃತರು ಪತ್ನಿ ಮತ್ತು‌ ಓರ್ವ ಪುತ್ರ ಧನ್ವಿತ್ ನನ್ನು ಅಗಲಿದ್ದಾರೆ.

ಇವರು ಕಡಬದ ಪಣೆಮಜಲು ನಿವಾಸಿ, ಎಡಮಂಗಲಕ್ಕೆ ಪತ್ನಿ ಮನೆಗೆ ಬಂದಿದ್ದಾಗ ಘಟನೆ ನಡೆದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.