HomePage_Banner
HomePage_Banner
HomePage_Banner
Breaking News

ಕೆ.ವಿ.ಜಿ ಆಯುರ್ವೇದ  ಕಾಲೇಜು ಫಲಿತಾಂಶ ಪ್ರಕಟ : ಶೇ.100 ಫಲಿತಾಂಶ ದಾಖಲು

 

ಪ್ರತಿಷ್ಠಿತ ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯಕರ್ನಾಟಕ, ಬೆಂಗಳೂರು ಫೆಬ್ರವರಿ – ಮಾಚ್ 2019ರಲ್ಲಿ ನಡೆದ ಅಂತಿಮ ವರ್ಷದ ಬಿ.ಎ.ಯಂ.ಎಸ್ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದ್ದು ಕೆ.ವಿ.ಜಿ ಆಯುರ್ವೇದ ವೈದ್ಯಕೀಯ ಕಾಲೇಜಿಗೆ ಶೇ.100 ಫಲಿತಾಂಶ ದಾಖಲಾಗಿದೆ.
ಅಂತಿಮ ವರ್ಷದ ಬಿ.ಎ.ಯಂ.ಎಸ್ ನಲ್ಲಿ 35 ವಿದ್ಯಾರ್ಥಿಗಳು ಹಾಜಾರಾಗಿದ್ದು 19 ವಿದ್ಯಾರ್ಥಿಗಳು ಪ್ರಥಮದರ್ಜೆಯಲ್ಲಿ ಹಾಗೂ 16 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತೀರ್ಣರಾಗಿದ್ದಾರೆ.  

ಕು.ಅಶೀನಾ ಶಾಹಿನ್ ಓ. ಪ್ರಥಮ, ಕು.ಅಂಜಲಿ ಯಂ.ಯಂ. ದ್ವಿತೀಯ, ಹಾಗೂ ಕು. ಅಂಜನಾಚಂದ್ರನ್ ತೃತೀಯ ಸ್ಥಾನವನ್ನು ಪಡಕೊಂಡಿದ್ದಾರೆ.

ವಿದ್ಯಾರ್ಥಿಗಳನ್ನು ಹಾಗೂ ಉಪನ್ಯಾಸಕರನ್ನು ಡಾ. ಚಿದಾನಂದ ಕೆ.ವಿ., ಅಧ್ಯಕ್ಷ AOLE ಸುಳ್ಯ, ಶ್ರೀಮತಿ. ಶೋಭಾ ಚಿದಾನಂದ ಖಜಾಂಜಿ AOLE ಸುಳ್ಯ, ಮಿ. ಆಕ್ಷಯ್ ಕೆ.ಸಿ. ನಿರ್ದೇಶಕ AOLE ಸುಳ್ಯ, ಡಾ.ಐಶ್ವರ್ಯ ಕೆ.ಸಿ. ನಿರ್ದೇಶಕ AOLE ಸುಳ್ಯ, ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಎಸ್ ಶೆಟ್ಟರ್, ಆಡಳಿತಾಧಿಕಾರಿ ಡಾ. ಲೀಲಾಧರ ಡಿ.ವಿ, ಕಛೇರಿ ಅಧ್ಯಕ್ಷ ಚಂದ್ರಕುಮಾರ್ ಕುತ್ಯಾಳ ಅಭಿನಂದಿಸಿದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.