HomePage_Banner
HomePage_Banner
HomePage_Banner
Breaking News

ಸುಳ್ಯ ರೋಟರಿ ಪಿ.ಯು.ಕಾಲೇಜು ಫಲಿತಾಂಶ ಪ್ರಕಟ

ಸುಳ್ಯ ರೋಟರಿ ಪಿ.ಯು.ಕಾಲೇಜು ಫಲಿತಾಂಶ ಪ್ರಕಟವಾಗಿದ್ದು ವಾಣಿಜ್ಯ ವಿಭಾಗದಲ್ಲಿ ಶೇ.100, ವಿಜ್ಞಾನ ವಿಭಾಗದಲ್ಲಿ ಶೇ.97 ಫಲಿತಾಂಶ ದಾಖಲಾಗಿದೆ.

ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 42 ವಿದ್ಯಾರ್ಥಿಗಳಲ್ಲಿ ಎಲ್ಲರೂ ತೇರ್ಗಡೆಯಾಗಿ ಶೇ.100 ಫಲಿತಾಂಶ ಬಂದಿದೆ. ಡಿಸ್ಟಿಂಕ್ಷನ್‌ನಲ್ಲಿ 11, ಪ್ರಥಮ ಶ್ರೇಣಿಯಲ್ಲಿ 30 ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಆಲೆಟ್ಟಿಯ ಬಾಲಕೃಷ್ಣ ಕೆ.ಆರ್.-ಜಾನಕಿ ದಂಪತಿಗಳ ಪುತ್ರಿ ಪ್ರತೀಕ್ಷ ಕೆ.ಬಿ. (565), ಅಜ್ಜಾವರ ರಮೇಶ್ ಗೋರಡ್ಕ-ರಮ್ಯ ಗೋರಡ್ಕ ದಂಪತಿಗಳ ಪುತ್ರ ಹೃತಿಕ್ ಗೋರಡ್ಕ (563), ಸುಳ್ಯ ಜಯನಗರದ ಶರೀಫ್ ಎಂ-ಜಮೀಲ ದಂಪತಿಗಳ ಪುತ್ರಿ ಸುಮೈರ (561), ಚೆಂಬು ಗ್ರಾಮದ ಬಾಲೆಂಬಿ ವಿಶ್ವನಾಥ ಎಂ.ಬಿ.-ಪುಷ್ಪಲತ ದಂಪತಿಗಳ ಪುತ್ರಿ ಕೌಶಲ್ಯ ಹೆಚ್.ವಿ. (550), ಆಲೆಟ್ಟಿ ಸತ್ಯಕುಮಾರ್ ಬಿ.ಕೆ.-ಆಶಾಲತ ದಂಪತಿಗಳ ಪುತ್ರಿ ತೃಶಾಲಿ (548), ಕೆರೆಮೂಲೆ ಅಬ್ದುಲ್ಲ ಎಸ್.ಎ.-ಬುಶ್ರಾ ದಂಪತಿಗಳ ಪುತ್ರಿ ಖದೀಜತ್ ಮುಬಾಶಿರ (544), ಕೇರ್ಪಳ ಗಣೇಶ್ ಕೆ-ರೇಖಾ ಸಿ.ವಿ. ದಂಪತಿಗಳ ಪುತ್ರಿ ರಿಶಿಕಾ ಎಂ.ಜಿ. (೫೪೩), ಸುಳ್ಯ ಖಾಲಿದ್ ರಹಮಾನ್-ಪರ್ವಿನ್ ದಂಪತಿಗಳ ಪುತ್ರ ಫರ್ಜಾ ಯುಆರ್ ರಹಮಾನ್ (535), ಮಂಡೆಕೋಲು ವಿಶ್ವನಾಥ ಜೆ -ಮಂಜುಳಾ ದಂಪತಿಗಳ ಪುತ್ರ ಲವಿನ್ ಜೆ.ವಿ. (527), ಸುಳ್ಯ ಸಂಗ್‌ಸಿಂಗ್-ಗೀತಾ ಕನ್ವರ್ ಪುತ್ರ ಸುಮನ್ ಕನ್ವರ್ (528), ಕಂಜಿಪಿಲಿ ರಾಧಾಕೃಷ್ಣ ಕೆ- ಹೇಮಲತ ಕೆ.ಆರ್. ದಂಪತಿಗಳ ಪುತ್ರಿ ರಕ್ಷಿತ ಕೆ.ಆರ್. (518) ಅತೀ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ.

ವಿಜ್ಞಾನ ವಿಭಾಗದಲ್ಲಿ 37 ಮಂದಿ ಪರೀಕ್ಷೆ ಬರೆದು, 36 ಮಂದಿ ಪಾಸಾಗಿ, ಶೇ.97 ಫಲಿತಾಂಶ ಬಂದಿದೆ. ಡಿಸ್ಟಿಂಕ್ಷನ್ 9, ಪ್ರಥಮ ಶ್ರೇಣಿಯಲ್ಲಿ 25 ಮಂದಿ ತೇರ್ಗಡೆಯಾಗಿದ್ದಾರೆ.
ಅರಂಬೂರು ದೀಪಕ್ ಡಿ ಸೋಜಾ -ಎಂ.ಅನಿತ ಡಿ ಸೋಜಾ ದಂಪತಿಗಳ ಪುತ್ರ ವಿಶ್ವಾಸ್ ದೀಪಕ್ (564), ಅರಂಬೂರು ಸತೀಶ್ ಎಸ್-ಸವಿತ ವಿ ದಂಪತಿಗಳ ಪುತ್ರ ಚಂದನ್ ಎಸ್ (554), ಅರಂಬೂರು ವಿಜಯ ಎಂ.ಪಿ.-ಪುಷ್ಪಾವತಿ ದಂಪತಿಗಳ ಪುತ್ರಿ ಶ್ರೀಪ್ರಿಯ ಸಿ.ವಿ. (547), ಜಯನಗರ ಯೋಗೀಶ್ ವಾಗ್ಲೆ ಕೆ-ಆತ್ಮಕಲ ವಾಗ್ಲೆ (537), ಅಜ್ಜಾವರ ರಾಜೇಶ್ -ತುಳಸಿ ದಂಪತಿಗಳ ಪುತ್ರಿ ಆಶಿಕ ಜಿ.ಆರ್. (530), ಮುಪ್ಪೇರ್ಯ ಗುಡ್ಡಪ್ಪ ಗೌಡ-ವಿದ್ಯಾ ದಂಪತಿಗಳ ಪುತ್ರಿ ಕಾವ್ಯಶ್ರೀ ಕೆ.ಜಿ. (527), ಅಜ್ಜಾವರ ಚಂದ್ರಶೇಖರ ಕಾಂತಮಂಗಲ-ಲತಾ ಸಿ.ಕೆ.ದಂಪತಿಗಳ ಪುತ್ರಿ ದೀಪಾಲಿ ಸಿ.ಕೆ. (520), ತೊಡಿಕಾನ ಭೋಜಪ್ಪ ಗೌಡ ಹೆಚ್-ಮಾಲತಿ ಹೆಚ್.ಬಿ. ಪುತ್ರಿ ಚರಿಷ್ಮಾ ಹೆಚ್.ಬಿ. (519) ಅಂಕಗಳನ್ನು ಪಡೆದುಕೊಂಡಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.